Select Your Language

Notifications

webdunia
webdunia
webdunia
webdunia

ಶೆಟ್ಟರ್​ ಆರೋಪಕ್ಕೆ ಅರುಣ್ ಸಿಂಗ್​ ತಿರುಗೇಟು

ಶೆಟ್ಟರ್​ ಆರೋಪಕ್ಕೆ ಅರುಣ್ ಸಿಂಗ್​ ತಿರುಗೇಟು
mysooru , ಗುರುವಾರ, 27 ಏಪ್ರಿಲ್ 2023 (20:40 IST)
ನನಗೆ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್​ ಆರೋಪ ಮಾಡಿದ್ರು.. ಈ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.. ಮೈಸೂರಿನಲ್ಲಿ ಮಾತನಾಡಿದ ಅವರು, ಬಿ.ಎಲ್ ಸಂತೋಷ್ ಒಬ್ಬ ಸಂತ.. ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಕೆಲಸ ಮಾಡುತ್ತಿದ್ದಾರೆ. .ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಶೆಟ್ಟರ್​ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.. ಇನ್ನು ಬಿಜೆಪಿಯಿಂದ ಜಗದೀಶ್​ ಶೆಟ್ಟರ್​​ ಎಲ್ಲವನ್ನೂ ಪಡೆದು ಸಿಎಂ ಆಗಿದ್ದಾರೆ.. ಈಗ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಈಗ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ, ಮುಂದೆ ಅವರಿಗೆ ಗೊತ್ತಾಗುತ್ತದೆ.. ಅವರ ಮುಂದೆ ಸೋತ ನಂತರ ಅವರಿಗೆ ಅರಿವಾಗುತ್ತದೆ ಎಂದಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಲೆಂದು ಶೆಟ್ಟರ್​ರನ್ನ ಅಭ್ಯರ್ಥಿಯಾಗಿಸಿಲ್ಲ