Select Your Language

Notifications

webdunia
webdunia
webdunia
webdunia

ಮುಖದಲ್ಲಿ ಹೆಚ್ಚು ಕೂದಲಿಲ್ಲವಾದರೆ ಅಂತವರು ಲೈಂಗಿಕ ಅಸಮರ್ಥರೇ?

ಮುಖದಲ್ಲಿ ಹೆಚ್ಚು ಕೂದಲಿಲ್ಲವಾದರೆ ಅಂತವರು ಲೈಂಗಿಕ ಅಸಮರ್ಥರೇ?
ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2019 (09:51 IST)
ಬೆಂಗಳೂರು : ಪ್ರಶ್ನೆ : ನನಗೆ 23 ವರ್ಷ. ನನಗೆ ಮುಖದಲ್ಲಿ ಹೆಚ್ಚು ಕೂದಲಿಲ್ಲ. ನನಗಿಂತ ಕಿರಿಯರಿಗೆ ಹೆಚ್ಚು ಕೂದಲುಗಳು ಇರುವುದನ್ನು ಗಮನಿಸಿದ್ದೇನೆ. ಹೀಗಾಗಿ ಹಲವು ಟೀಕೆಗಳಿಗೆ ಗುರಿಯಾಗಿದ್ದೇನೆ. ಇದರಿಂದ ನನಗೆ ಚಿಂತೆಯಾಗಿದೆ. ಇದಕ್ಕೆ ಪರಿಹಾರವಿಲ್ಲವೇ ?


ವೈದ್ಯರ ಉತ್ತರ: ಇತರರ ಜತೆಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಅವರು ದ್ವೇಷದ ಕಿಡಿ ಹಚ್ಚಬಹುದು. ಮುಂದೆ ನಿಮ್ಮ ಎತ್ತರ, ತೂಕ, ಶಿಶ್ನದ ಉದ್ದ ಬಗ್ಗೆ ಟೀಕಿಸಬಹುದು. ಯಾವ ಮನುಷ್ಯನಿಗೂ ಅವನ ಬಗ್ಗೆ ತೃಪ್ತಿ ಇರುವುದಿಲ್ಲ. ನಿಮ್ಮ ಮುಖದಲ್ಲಿರುವ ಕೂದಲು ಸಾಕು. ನಿಮಗೆ ನಿಮಿರುವಿಕೆ ಸಹಜವಾಗಿದೆ. ಹಸ್ತಮೈಥುನ ಮಾಡಿಕೊಳ್ಳಬಹುದು. ನೀವು ಸಹಜವಾಗಿದ್ದೀರಿ. ಇನ್ನೂ ಚಿಂತೆ ಜಾಸ್ತಿಯಾದರೆ ಅಂತಃಸ್ರಾವಶಾಸ್ತ್ರಜ್ಞರನ್ನು ಭೇಟಿ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂವಿಧಾನ ಸುಡುತ್ತೇವೆ ಎನ್ನುವ ಬಿಜೆಪಿಯವರಿಗೆ ಬೆಂಬಲ ಸೂಚಿಸುತ್ತಿರುವ ನಿಮಗೆ ನಾಚಿಕೆಯಾಗಲ್ವಾ- ಸ್ಪೀಕರ್ ವಿರುದ್ಧ ಮುನಿಯಪ್ಪ ವಾಗ್ದಾಳಿ