Publish Date: Sun, 29 Jan 2023 (18:45 IST)
Updated Date: Sun, 29 Jan 2023 (18:51 IST)
ಸತತ ಏಳು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿರುವ ಅಂಗನವಾಡಿ ಕಾರ್ಯಕರ್ತಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.. NEP ಯನ್ನು ಅಂಗನವಾಡಿಗಳಿಗೂ ಜಾರಿಗೆ ತರುವಂತೆ ಇವರ ಬೇಡಿಕೆ ಇದೆ. ಕನಿಷ್ಠ ವೇತನ, ಗ್ರ್ಯಾಚೂಟಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಸೊಪ್ಪು ಹಾಕುತ್ತಿಲ್ಲ . ಅಂಗನವಾಡಿ ಕಾರ್ಯಕರ್ತಯರ ಗೋಳು ಹೇಳತೀರದಾಗಿದೆ.