Select Your Language

Notifications

webdunia
webdunia
webdunia
webdunia

ವಿಪ್ರೋ ಉದ್ಯೋಗಿಗಳಿಗೆ ಇಂದಿನಿಂದ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ

ವಿಪ್ರೋ ಉದ್ಯೋಗಿಗಳಿಗೆ ಇಂದಿನಿಂದ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ
bangalore , ಸೋಮವಾರ, 13 ಸೆಪ್ಟಂಬರ್ 2021 (21:19 IST)
ವಿಪ್ರೋ ಉದ್ಯೋಗಿಗಳಿಗೆ ಇಂದಿನಿಂದ ಕಚೇರಿಯಲ್ಲಿ ಕೆಲಸ ಮಾಡಲು ಅದೇಶ.ಎರಡು ಡೋಸ್​  ಲಸಿಕೆ ಪಡೆದ ನೌಕರರಿಗೆ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶ  ಮಾಡಿಕೊಡಲಾಗಿದೆ.18 ತಿಂಗಳ ನಂತರ  ವಿಪ್ರೋ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶ .ಕೊರೊನಾ ನಿಮಯಗಳನ್ನು ಪಾಲಿಸಿ ಕಚೇರಿ ಆರಂಭ  ಮಾಡಲಾಗಿದೆ.ಎರಡು ಡೋಸ್​ ಪಡೆದವರು ಕಚೇರಿಯಲ್ಲಿ ಕೆಲಸ ಮಾಡಬಹುದು ಎಂದು ವಿಪ್ರೋ ಚೇರ್​ಮನ್​ ರಿಶದ್ ಪ್ರೇಮ್‍ಜಿ  ಟ್ವೀಟ್​ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚನೆ