Select Your Language

Notifications

webdunia
webdunia
webdunia
webdunia

ಇಂಗುಗುಂಡಿಗೆ ಬಿದ್ದು 8ರ ಬಾಲಕ ದಾರುಣ ಸಾವು!

ಇಂಗುಗುಂಡಿಗೆ ಬಿದ್ದು 8ರ ಬಾಲಕ ದಾರುಣ ಸಾವು!
ಚಿಕ್ಕಮಗಳೂರು , ಭಾನುವಾರ, 6 ಆಗಸ್ಟ್ 2023 (12:05 IST)
ಚಿಕ್ಕಮಗಳೂರು : ಶಾಲೆ ನಿರ್ಮಾಣಕ್ಕಾಗಿ ನಿರ್ಮಿಸಲಾದ ಇಂಗುಗುಂಡಿಗೆ ಬಿದ್ದು, 8 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ನಡೆದಿದೆ.

ಅಶರ್ ಡಿ ಗುನ್ನಾ ಮೃತಪಟ್ಟ ಬಾಲಕ. ಹೊಸದಾಗಿ ನಿರ್ಮಾಣವಾಗುತ್ತಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ನೀರಿಗಾಗಿ ಫೀಲ್ಡ್ ಪಕ್ಕದಲ್ಲೇ ಇಂಗುಗುಂಡಿ ನಿರ್ಮಾಣ ಮಾಡಲಾಗಿತ್ತು. ಆದರೆ ಬಾಲಕ ಆಟವಾಡುತ್ತಾ ಇಂಡುಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮುಂದುವರೆದ ಹಿಂಸಾಚಾರ: ಕಳೆದ 24 ಗಂಟೆಗಳಲ್ಲಿ 6 ಮಂದಿ ಸಾವು!