Select Your Language

Notifications

webdunia
webdunia
webdunia
webdunia

ಪೊಂಗಲ್ ಪ್ರಯುಕ್ತವಾಗಿ ವಿಶೇಷ ಆಫರ್ ಘೊಷಿಸಿದ ಅಮೆಜಾನ್

ಪೊಂಗಲ್ ಪ್ರಯುಕ್ತವಾಗಿ ವಿಶೇಷ ಆಫರ್ ಘೊಷಿಸಿದ ಅಮೆಜಾನ್
bangalore , ಶುಕ್ರವಾರ, 14 ಜನವರಿ 2022 (20:49 IST)
ಬೆಂಗಳೂರು: ಪೊಂಗಲ್ ಪ್ರಯುಕ್ತವಾಗಿ ಅಮೆಜಾನ್.ಇನ್ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.  ಈ ಆಫರ್‌ಗಳು  ಜ.17ರವರೆಗೂ ಇರಲಿದೆ.
 
ವರ್ಷದ ಪ್ರಾರಂಭಿಕ ಹಬ್ಬವಾದ ಸುಗ್ಗಿ ಹಬ್ಬವನ್ನು ಅಮೆಜಾನ್ ಸ್ಟೋರ್ ಜೊತೆಗೆ ಆಚರಿಸಬಹುದು. 
ಅಮೆಜಾನ್‌ನಲ್ಲಿ ಪೊಂಗಲ್ ಹಬ್ಬಕ್ಕಾಗಿಯೇ ಪೂಜಾ ಪರಿಕರಗಳು, ಸಾಂಪ್ರದಾಯಿಕ ಉಡುಪುಗಳು, ಗೃಹಾಲಂಕಾರ, ಅಡುಗೆ ವಸ್ತುಗಳು, ಫ್ಯಾಷನ್ ಮತ್ತು ಸೌಂದರ್ಯ ರ್ದಕಗಳು ಬೃಹತ್ ಉಪಕರಣಗಳು, ಸ್ಮಾರ್ಟ್ ಫೋನ್‌ಗಳ ಮೇಲೆ ರಿಯಾಯಿತಿ ಸೇರಿದಂತೆ ಹಲವು ರೀತಿಯ ಕೊಡುಗೆ ಹಾಗೂ ನಿಮಗೆ ಬೇಕಾದ ವಸ್ತು ಖರೀದಿಗೆ ಆದ್ಯತೆ ನೀಡುತ್ತಿದೆ, 
ಇಷ್ಟೇ ಅಲ್ಲದೆ, ಅನ್ವೇಷಣ್, ಒನ್‌ಪ್ಲಸ್, ಸ್ಯಾಮ್‌ಸಂಗ್, ಬಜಾಜ್, ಪ್ರೆಸ್ಟೀಜ್, ಮಾನ್ಯವರ್, ಬಾಟಾ, ಫಾಸ್ಟ್ಟ್ರಾಕ್, ಎಚ್‌ಪಿ, ಎಂಟಿಆರ್, ಹ್ಯಾಪಿಲೋ ಸೇರಿದಂತೆ ಮುಂತಾದ ಬ್ರಾಂಡ್‌ಗಳು ಕೊಡುಗೆಯನ್ನು ಘೋಷಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಲಾಕ್ಟನ್ ಮಾಡುವುದಿಲ್ಲ - ಆರೋಗ್ಯ ಸಚಿವ ಡಾ. ಕೆ. ಸುಧಾಕರ್