Select Your Language

Notifications

webdunia
webdunia
webdunia
webdunia

ಅಮಿತ್​​ ಶಾ 2 ದಿನಗಳ ಒಡಿಶಾ ಪ್ರವಾಸ..!

Amit Shah 2 days trip to Odisha
bangalore , ಸೋಮವಾರ, 8 ಆಗಸ್ಟ್ 2022 (20:10 IST)
ಎರಡು ದಿನಗಳ ಕಾಲ ಒಡಿಶಾ ಪ್ರವಾಸ ಕೈಗೊಂಡಿದ್ದಾರೆ. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಬಳಿಕ ಅಮಿತ್ ಶಾ ಅವರು ಬಿಗಿ ಭದ್ರತೆಯೊಂದಿಗೆ ಹೋಟೆಲ್ ಮೇಫೇರ್‌ಗೆ ತೆರಳಿದ್ದಾರೆ. ಇಂದು ಕಟಕ್ ಮತ್ತು ಭುವನೇಶ್ವರನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಕಟಕ್​​​​ನಲ್ಲಿ ಅಮಿತ್​​ ಶಾ ರೋಡ್ ಶೋ ನಡೆಸಿದ್ರು. ನಂತರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮೋದಿ @ 20 ಶೀರ್ಷಿಕೆಯ ಪುಸ್ತಕ ಬಿಡುಗಡೆ ಮಾಡಲಿದ್ದು, ಲಿಂಗರಾಜ ದೇಗುಲಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಸಲಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ತೋಟದ ಮನೆ ಬಳಿ ಹೆಬ್ಬಾವು ಪ್ರತ್ಯಕ್ಷ..!