Select Your Language

Notifications

webdunia
webdunia
webdunia
webdunia

ಸಕಾಲ ಯೋಜನೆಗೆ ಮಂತ್ರಿಗಳನ್ನ ನಿಯೋಜಿಸಿ

ಸಕಾಲ ಯೋಜನೆಗೆ ಮಂತ್ರಿಗಳನ್ನ ನಿಯೋಜಿಸಿ
ಸಕಾಲ ಯೋಜನೆಗೆ ಮಂತ್ರಿಗಳನ್ನು ನಿಯೋಜಿಸಿ ಎಂದು ಸಿಎಂಗೆ ಶಾಸಕ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.ಸಕಾಲ ಯೋಜನೆಯಂತೆಯೆ ಜನಸೇವಕ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಎರಡೂ ಯೋಜನೆಗಳಿಂದ ಜನರಿಗೆ ಅನುಕೂಲವಾಗುತ್ತಿದೆ.. ಹಿಂದೆ ನಿಮ್ಮ ಸರ್ಕಾರದಲ್ಲಿ ಸಚಿವ ಟಿ.ಬಿ. ಜಯಚಂದ್ರ ಈ ಇಲಾಖೆ ಜವಾಬ್ದಾರಿ ಹೊಂದಿದ್ದರು.. ಬಿಜೆಪಿ ಸರ್ಕಾರದ ಆಡಳಿತವಿದ್ದಾಗ ಸಕಾಲ ಯೋಜನೆಯನ್ನು ಸುರೇಶ್ ಕುಮಾರ್ ನಿಭಾಯಿಸಿದ್ದರು. ಹೀಗಾಗಿ ಈ ಇಲಾಖೆ ಹೊಣೆಯನ್ನು ಆಸಕ್ತ ಸಚಿವರಿಗೆ ವಹಿಸಿ ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BMTCಗೆ 'ಶಕ್ತಿ ಟೆನ್ಷನ್'