Webdunia - Bharat's app for daily news and videos

Install App

ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿಗೆ ಸಕಲ ಸಿದ್ಧತೆ..!

Webdunia
ಶನಿವಾರ, 14 ಜನವರಿ 2023 (13:53 IST)
ಎಲ್ಲೆಡೆ ವರ್ಷದ ಮೊದಲ ಹಬ್ಬದ ಸಂಭ್ರಮ ಮನಮಾಡಿದೆ.ಮಾರ್ಕೆಟ್ ನಲ್ಲಿ  ಎಳ್ಳು ಬೆಲ್ಲದ ಹಬ್ಬಕ್ಕೆ ಜನರ ಖರೀದಿ ಭರಾಟೆ ಜೋರಾಗಿತ್ತು.ಮಾರ್ಕೆಟ್ ನತ್ತ ಜನತು ಮುಖ ಮಾಡಿದ್ದು,ಹಬ್ಬದ ಖುಷಿಯಲ್ಲಿದ್ದವರಿಗೆ ಬೆಲೆ ಏರಿಕೆ ಶಾಕ್ ತಟ್ಟಿದೆ.ಹೂ,ಹಣ್ಣು ಸೇರಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.ಎಲ್ಲೆ ಮೀರಿದ ಎಳ್ಳು, ಬೇಲಿ ದಾಟಿದ ಬೆಲ್ಲದ ದರ.ಇನ್ನು ಬೆಲೆ ಏರಿಕೆ ಬಿಸಿ ಮಧ್ಯೆಯೂ ಜನರ ಖರೀದಿ ಜೋರಾಗಿತ್ತು
 
 
ಮಾರ್ಕೆಟ್ ಗಳಲ್ಲಿ ಹೂವುಗಳ ಬೆಲೆ ನೋಡುವುದಾದ್ರೆ 
 
- ಮಲ್ಲಿಗೆ  KG- 2000-2200
- ಕನಕಾಂಬರ ಕೆಜಿ 1200-1500 KG
- ಸೇವಂತಿಗೆ 160 -200kg
- ಗುಲಾಬಿ - 250-300  kg 
- ಸುಗಂಧರಾಜ 160-200 kg
- ಚೆಂಡು ಹೂವು 110-130kg
- ತಾವರೆ ಒಂದೂ ಹೂವು 20-25 ರೂ
 
 
ಇಂದಿನ ಹಣ್ಣುಗಳ ಬೆಲೆ ನೋಡುವುದಾದ್ರೆ
-  ಸೇಬು 120 -140kg
- ದಾಳಿಂಬೆ 110 -150 kg
- ಮೂಸಂಬಿ 60 -80 kg
- ಆರೆಂಜ್ 90- 110kg
- ಸಪೋಟ 80 - 90kg
- ಸೀಬೆಹಣ್ಣು 80-100kg
- ಏಲಕ್ಕಿ ಬಾಳೆಹಣ್ಣು 70-80 kg
 
 
ಅಗತ್ಯ ವಸ್ತುಗಳ ಬೆಲೆ
 
-ಎಳ್ಳು ಕೆಜಿಗೆ-180 ರೂ.
- ಕಬ್ಬು 100-120 
- ಸಿಹಿ ಗೆಣಸು ಕೆಜಿ - 60-70
-  ಹಸಿ ಶೇಂಗಾ - 120 -140 kg
- ಅವರೇ ಕಾಯಿ - 80 -100 kg
- ಮಾವಿನ ಎಲೆ 20 - ಕಟ್ಟು
- ಬೇವಿನ ಸೊಪ್ಪು - 20 - ಕಟ್ಟು
- ತುಳಸಿ ತೋರಣ - 50 - ಮಾರು
- ಬೆಲ್ಲ (ಅಚ್ಚು / ಉಂಡೆ) - 70 - 80

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments