Select Your Language

Notifications

webdunia
webdunia
webdunia
webdunia

ಚಿತ್ರದುರ್ಗದಲ್ಲಿ ಸ್ಪರ್ಧೆಗೆ ನಟಿ ಭಾವನಾ ಸಿದ್ಧತೆ

ಚಿತ್ರದುರ್ಗದಲ್ಲಿ ಸ್ಪರ್ಧೆಗೆ ನಟಿ ಭಾವನಾ ಸಿದ್ಧತೆ
ಚಿತ್ರದುರ್ಗ , ಭಾನುವಾರ, 7 ಜನವರಿ 2018 (19:34 IST)
ಮುಂದಿನ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಚಿತ್ರನಟಿ ಭಾವನಾ ಸಿದ್ಧತೆ ನಡೆಸಿದ್ದಾರೆ.

ಹೊಳಲ್ಕೆರೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ರಾಜಕೀಯ ಚಟುವಟಿಕೆ ಆರಂಭಿಸಿರುವ ಭಾವನಾ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನನ್ನ ಪಾಲಿನ ಗಾಡ್ ಫಾದರ್ ಆಗಿದ್ದಾರೆ. ಪಕ್ಷದ ಸೂಚನೆ ಮೇಲೆಯೇ ಇಲ್ಲಿಗೆ ಬಂದಿದ್ದೇನೆ. ಟಿಕೆಟ್ ಸಿಗುವ ನಂಬಿಕೆಯಿದೆ ಎಂದಿದ್ದಾರೆ.

ಚಿತ್ರದುರ್ಗದ ಬುರಜನ ಹಟ್ಟಿಯ ಮೂಲ ನಿವಾಸಿಯಾಗಿರುವ ನಾನು, ಪಕ್ಷ ಸಂಘಟನೆಗೆ ಇಲ್ಲಿ ನೆಲೆಸಿದ್ದೇನೆ. ಈಗಾಗಲೇ ಮನೆ ಕೂಡ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಪಕ್ಷದ ನಿಧಿ ಪಾರದರ್ಶಕವಾಗಿಸಲು ಕ್ರಮ– ಅರುಣ್‌ಜೇಟ್ಲಿ