Publish Date: Thu, 18 Jan 2024 (15:20 IST)
Updated Date: Thu, 18 Jan 2024 (15:38 IST)
ಬೆಂಗಳೂರು-ನುಡಿದಂತೆ ನಟ ವಿಜಯ್ ನಡೆದಿದ್ದಾರೆ.ಜೈಲಿನಿಂದ 6 ಖೈದಿಗಳನ್ನ ಬಿಡುಗಡೆ ಮಾಡಿಸಿದ್ದಾರೆ.ಮೊನ್ನೆಯಷ್ಟೇ ಹುಟ್ಟೂರಲ್ಲಿ ಜೈಲು ಪಾಲಾಗಿರೋ ಅಮಾಯಕ ಜೀವಿಗಳ ಬಿಡುಗಡೆಗೆ ಪ್ರಯತ್ನ ಮಾಡ್ತಿವಿ ಎಂದಿದ್ದರು.ಆದ್ರೆ ಇಂದು ಸ್ವತಃ ಅವರೇ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಜೈಲು ಹಕ್ಕಿಗಳನ್ನ ಬಿಡುಗಡೆ ಮಾಡಿಸಿದ್ದಾರೆ.ಇಂತಹ ನೋವು ಯಾರಿಗೂ ಬಾರದಿರಲಿ.ಎಂದು ವಿಜಯ್ ಅವರಿಗೆ ಹರಸಿದ್ದಾರೆ.