ಲಂಚ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದೋರಾರು?

Webdunia
ಭಾನುವಾರ, 5 ಮೇ 2019 (18:50 IST)
ಲಂಚ ಪಡೆಯುವಾಗ ಎಸಿಬಿ ಬಲೆಗೆ ಸರಕಾರಿ ನೌಕರ ಬಿದ್ದಿದ್ದಾರೆ.

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಲಂಚ ಸ್ವೀಕಾರಿಸುತ್ತಿದ್ದಾಗ ಎಸಿಬಿ ಬಲೆಗೆ ವಿಲೇಜ್ ಅಕೌಂಟಂಟ್ ಮತ್ತು ಸಹಾಯಕ ಬಿದ್ದಿದ್ದಾರೆ.

ಖಾತೆ ಮಾಡಿಕೊಟ್ಟು ಆರ್.ಟಿ.ಸಿ ಹೆಸರು ಬದಲಾವಣೆ  ಮಾಡಿಕೊಡಲು 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ರು. ಕಡಿರುದ್ಯಾವರ ವಿ.ಎ. ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಎಸಿಬಿ ಬಲೆಗೆ ಬಿದ್ದವರು.  ಬೆಳಿಗ್ಗೆ ಮೂರು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಬಲೆಗೆ‌ ಬಿದ್ದಿದ್ದಾರೆ.

ನಿನ್ನೆ ಸಹಾಯಕ ರಮೇಶ್ ನಾಯ್ಕ್ ಎರಡು ಸಾವಿರ ಹಣ ಪಡೆದಿದ್ದ. ಮಿತ್ತಬಾಗಿಲು ನಿವಾಸಿಯಿಂದ ಎಸಿಬಿಗೆ ದೂರು ನೀಡಲಾಗಿತ್ತು.

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಆರೋಪಿ ವಿ.ಎ. ಮಂಜುನಾಥ್, ಸಹಾಯಕ ರಮೇಶ್ ನಾಯ್ಕ್  ವಿಚಾರಣೆ ನಡೆಸಲಾಗುತ್ತಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಂತರ ಕಾಯ್ದುಕೊಂಡ ಪ್ರೇಮೊಗೆ ಚಾಕುವಿನಿಂದ ವಿನಿಂದ ಇರಿದ ಯುವತಿ, ಬಳಿಕ ಮಾಡಿದ್ದೇನು ಗೊತ್ತಾ

ಮದ್ಯ ಹಗರಣದಲ್ಲಿ ಕಳಂಕ ಮುಕ್ತರಾದ ಅರವಿಂದ್ ಕೇಜ್ರಿವಾಲ್ ಕಣ್ಣೀರು Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

ಹುಟ್ಟುಹಬ್ಬದ ದಿನ ಮಕ್ಕಳ ಜೊತೆ ತಿಂಡಿ, ದಾನ ಧರ್ಮ ಮಾಡಿದ ಬಿಎಸ್ ಯಡಿಯೂರಪ್ಪ Video

ಮುಂದಿನ ಸುದ್ದಿ
Show comments