Select Your Language

Notifications

webdunia
webdunia
webdunia
webdunia

ಅಧಿಕಾರಿಯ ಮನೆಯಲ್ಲಿ ಕೋಟಿ ಬಾಳುವ 5000 ಸೀರೆಗಳು ಪತ್ತೆ, ಎಸಿಬಿ ಅಧಿಕಾರಿಗಳಿಗೇ ಶಾಕ್

ಅಧಿಕಾರಿಯ ಮನೆಯಲ್ಲಿ ಕೋಟಿ ಬಾಳುವ 5000 ಸೀರೆಗಳು ಪತ್ತೆ, ಎಸಿಬಿ ಅಧಿಕಾರಿಗಳಿಗೇ ಶಾಕ್
hubli , ಮಂಗಳವಾರ, 28 ಫೆಬ್ರವರಿ 2017 (17:23 IST)
ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಉಪ ಆಯುಕ್ತ ಕರಿಯಪ್ಪ ಕರ್ನಲ್ ಮನೆ ಮೇಲೆ ದಾಳಿ ಮಾಡಿದ ಸಿಬಿ ಅಧಿಕಾರಿಗಳಿಗೆ ಅಕ್ಷರಶಃ ಶಾಕ್ ಅಗಿದೆ. ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಜೊತೆಗೆ ಕೋಟಿ ಬಾಳುವ ಸೀರೆಗಳೂ ಸಿಕ್ಕಿವೆ. ಸುಮಾರು ಒಂದು ಕೋಟಿ ರೂ. ಬೆಲೆ ಬಾಳುವಂತಹ 5 ಸಾವಿರ ಸೀರೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.


ಇದರ ಜೊತೆಗೆ ಒಂದು ಕಾರು, ಹೊಲ, ಮನೆ ಮತ್ತು ಖಾಲಿ ನಿವೇಶನ ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಚಿತ್ರದುರ್ಗ, ಬೆಳಗಾವಿಯಲ್ಲೂ ಎಸಿಬಿ ದಾಳಿ ನಡೆದಿದೆ.

ಬೆಳಗಾವಿಯ ಪಹಸೀಲ್ದಾರ್ ಸಲೀಂ ಮನೆ ಮೇಲೂ ದಾಳಿ ನಡೆದಿದ್ದು, ಆಸ್ತಿ ದಾಖಲೆ ಪತ್ರಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇತ್ತ ಚಿತ್ರದುರ್ಗದ ಸಾರಿಗೆ ಇಲಾಖೆ ಇನ್ಸ್`ಪೆಕ್ಟರ್ ನಿವಾಸದ ಮೇಲೂ ದಾಳಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟ ಬೃಹತ್ ತಿಮಿಂಗಿಲಗಳು ಎಸಿಬಿ ಬಲೆಗೆ: ನಗದು, ಆಸ್ತಿ, ಐದು ಸಾವಿರ ಸೀರೆಗಳು ಪತ್ತೆ