Daily Horoscope
✕

ಆರ್ ಟಿ ಓ ಕಚೇರಿ ಮೇಲೆ ಎಸಿಬಿ ದಾಳಿ!

Webdunia
ಬುಧವಾರ, 20 ಫೆಬ್ರವರಿ 2019 (11:28 IST)
ಎಸಿಬಿ ಅಧಿಕಾರಿಗಳು ಆರ್ ಟಿ ಓ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಚಾಮರಾಜನಗರ ಆರ್ ಟಿ ಓ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ಹೆಚ್ಚುವರಿ ಹಣ ಸಂಗ್ರಹ ಹಿನ್ನೆಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳ ತಂಡ ತನಿಖೆ ನಡೆಸಿದೆ. ಡಿಎಸ್ಪಿ ಮೋಹನ್ ನೇತೃತ್ವದ  ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಕಡತಗಳ ಪರಿಶೀಲನೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ನಿರತವಾಗಿತ್ತು.

ಇಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕರನ್ನು ಹೊರ ಬಿಡದೆ ವಿಚಾರಣೆಗೆ ಒಳಪಡಿಸಿದ್ದಾರೆ ಎಸಿಬಿ ಅಧಿಕಾರಿಗಳು.
ಸಾರ್ವಜನಿಕರಿಂದ ಆರ್ ಟಿ ಓ ಅಧಿಕಾರಿಗಳಿಗೆ ಹಣ ನೀಡಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಎಸಿಬಿ ಅಧಿಕಾರಿಗಳು, ಸಾರ್ವಜನಿಕರ ದೂರಿನ ಮೇರೆಗೆ ದಾಳಿ ನಡೆಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಝೂ ನೋಡಲು ಹೋದ ನವಜೋಡಿ: ಗಂಡ ಬೈಕ್ ಪಾರ್ಕ್ ಮಾಡಿ ಬರುವಷ್ಟರಲ್ಲಿ ಪ್ರಿಯಕರನ ಜೊತೆ ಎಸ್ಕೇಪ್, ಸಿಸಿಟಿವಿ video viral

ವಿದ್ಯಾರ್ಥಿಯ ಬೋಳು ತಲೆಯನ್ನೇ ತಬಲಾ ಮಾಡಿದ ಶಿಕ್ಷಕ: ವೈರಲ್ ವಿಡಿಯೋ ಬೆನ್ನಲ್ಲೇ ಹೆಡ್‌ಮಾಸ್ಟರ್ ಸಸ್ಪೆಂಡ್ Video

ಬೆಂಗಳೂರು CJP ಪ್ರತಿಭಟನೆಗೆ ಬಿಗ್ ಟ್ವಿಸ್ಟ್: ಮನೆ ಕೊಡ್ತೀವಿ ಅಂತ ಮಡಿಕೇರಿ ಜನರನ್ನು ಕರೆತಂದ್ರಾ Video

ಜನರು ಗುಳೆ ಹೋಗೋದು ಸಂಪ್ರದಾಯ: ಸಚಿವ ಪರಮೇಶ್ವರ್ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

ಮೈಸೂರು ದಸರಾ: ಚಿನ್ನದ ಅಂಬಾರಿ ಹೊರುವ 'ಕ್ಯಾಪ್ಟನ್' ರೇಸ್‌ನಿಂದ ಮಹೇಂದ್ರ ಔಟ್; ಕಾರಣವೇನು

ಮುಂದಿನ ಸುದ್ದಿ
Show comments