Select Your Language

Notifications

webdunia
webdunia
webdunia
webdunia

ಲಾರಿಯ ಚಕ್ರ ಹರಿದು‌ ಮಹಿಳೆ ಸಾವು

A woman died after the wheel of the lorry broke
ಚಿಕ್ಕಗೊಲ್ಲರ ಹಟ್ಟಿ , ಬುಧವಾರ, 25 ಜನವರಿ 2023 (18:37 IST)
ರಸ್ತೆ ಕಾಮಗಾರಿಯಿಂದ ಮಹಿಳೆಯೊರ್ವಳು ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ರಸ್ತೆ ಕಾಮಗಾರಿ ನಡೆಯುತ್ತಿದೆ ಅಂತ ಒನ್ ವೇನಲ್ಲಿ ಬರುತ್ತಿದ್ದ ಮಹಿಳೆಯ ಮೇಲೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ನಳಿನಿ ಮೇಲೆ ಲಾರಿಯ ಚಕ್ರ ಹರಿದು‌ ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಚಿಕ್ಕಗೊಲ್ಲರ ಹಟ್ಟಿ ಸಮೀಪದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆ‌ ನಳಿನಿ, ಕೆಲಸ ಮುಗಿಸಿ ವಾಪಸ್​​​​ ಆಗುವಾಗ ಈ ದುರ್ಘಟನೆ ಸಂಭವಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ