Webdunia - Bharat's app for daily news and videos

Install App

ಪಕ್ಷ ಸೇರ್ಪಡೆಗೆ ಬಂದವರ ಪಿಕ್ ಪಾಕೆಟ್ ಮಾಡಿದ ಕಳ್ಳ ಸೆರೆ

Webdunia
ಸೋಮವಾರ, 21 ನವೆಂಬರ್ 2022 (18:46 IST)
ಕೆಪಿಸಿಸಿ ಕಚೇರಿಗೆ ಪಕ್ಷ ಸೇರ್ಪಡೆಗೆಂದು ಬಂದವರ ಜೇಬಿಗೆ ಬ್ಲೇಡ್ ಹಾಕಿ ಜೇಬಿನಿಂದ  ದುಡ್ಡು ಕದಿಯುವಾಗ ಉಡುದಾರ ಸಹಿತ ಹಣ ಕದ್ದು ಯುವಕ ಸಿಕ್ಕಿಬಿದ್ದಿದ್ದಾನೆ.೧೪ ಸಾವಿರ ಹಣ ಹಾಗೂ ಉಡದಾರ ಜೊತೆಯಾಗಿ ಪಿಕ್ ಪಾಕೆಟ್ ಮಾಡಿದ ಜೇಬು ಕಳ್ಳ. ಉಡದಾರ ಎಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ವ್ಯಕ್ತಿ ಕಳ್ಳನ ಕೈ ಹಿಡಿದುಕೊಂಡಿದ್ದಾನೆ.ಹಣ ಹಾಗೂ ಉಡದಾರ ಸಹಿತ ಸಿಕ್ಕಿಬಿದ್ದ ಕಳ್ಳನನ್ನ  ಹಿರೆಕೇರೂರು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments