Webdunia - Bharat's app for daily news and videos

Install App

ಬಂತು ಬಂತು ಹೊಸ ಬಸ್ಸು ಬಂತು

Webdunia
ಭಾನುವಾರ, 10 ಜುಲೈ 2022 (18:56 IST)
ಬಿಎಂಟಿಸಿ ಪ್ರಯಾಣಿಕರು ಅದೇ ರಸ್ತೆ ಅದೇ ಗುಂಡಿ ಅದೇ ಬಸ್ಸ ಅಂತ ಬೇಸತ್ತಿದ್ದ ಪ್ರಯಾಣಿಕರಿಗೆ ಅತ್ತ ಬಿಬಿಎಂಪಿ  ರಸ್ತೆ ಗುಂಡಿಗಳನ್ನು ಸರಿಪಡಿಸಲು ಸಿದ್ದವಾದ್ದರೆ ಇತ್ತ ಬಿಎಂಟಿಸಿಯು ಎಚ್ಚೆತ್ತುಕೊಂಡು ಹೊಸ ಹೊಸ ಬಸ್ಸುಗಳನ್ನು ರೋಡ್ಗಿಳಸಲು ಭರ್ಜರಿ ತಯಾರಿ ಮಾಡಿಕೊಳುತ್ತಿದ್ದೆ.
ಬಿಎಂಟಿಸಿಯ ವಿಶೇಷ ವೆಂದರ ಅಂಗವಿಕಲರಿಗೆ ವಿಶೇಷವಾಗಿ ಬಾಗಿಲು ಇದೆ...ಮತ್ತು ನಾಲ್ಕು ಸಿಸಿಟಿವಿ ಕ್ಯಾಮರಾ ಕಣ್ಗಾವಲಾಗಿವೆ ಅಲ್ಲದೇ ಒಟ್ಟು 40 ಸೀಟುಗಳನ್ನು ಹೊಂದಿರವ ಈ ಬಸ್ಸು ಕೇವಲ 90 ನಿಮಿಷ ಬ್ಯಾಟರಿ ಚಾರ್ಜ್ ಮಾಡಿದ್ದಾರೆ  200 ಕೀ.ಮೀ ವ್ಯಾಪ್ತಿಯಲ್ಲಿ ಚಲಿಸುವ ಬಸ್ಸು ಇದಾಗಿದೆ ಎಂದು ಹೇಳಲಾಗುತ್ತಿದೆ.ಅಂಗವಿಕಲರಿಗೆ ವಿಶೇಷ ಬಾಗಿಲಿದ್ದು ಎರಡು ಅಂಗವಿಕಲರಿಗೆ ಎರಡೂ ಸೀಟ್ಗಾಳಿದ್ದು 14 ಮಹಿಳೆಯರಿಗೆ 4 ಹಿರಿಯನಗರೀಕರಿಗಿದ್ದು ಉಳಿದ್ದ 20 ಸೀಟುಗಳನ್ನು ಪುರುಷರಿಗೆ ಇರಿಸಿದ್ದಾರೆ.
ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯ ಬಾರದೆಂದು ಸಿಸಿಟಿವಿ ಕಣ್ಗಾವಲಿನಲ್ಲಿವೆ.ಸಿಲಿಕಾನ್ ಸಿಟಿಯಲ್ಲಿ ಶಬ್ದ ಮಾಲಿನ್ಯ ವಾಯು ಮಾಲಿನ್ಯ ಕ್ಕೆ ಬ್ರೇಕ್ ಹಾಕಿ ಎ.ಸಿ ಬಸ್ಸಗೆ ಹೊಲವ ಈ ಹೊಸ ಬಸ್ಸಲ್ಲಿ ಜಾಮ್ ಜುಮ್ ಅಂತ ಖುಷಿಯಿಂದ ಪ್ರಯಾಣಿಸುವ ಪ್ರಯಾಣ ಸುಖಕಾರವಾಗಿರಲ್ಲಿ ಎಂಬುದು ನಮ್ಮ ಉದ್ದೇಶ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಪವಾಡ: 10ದಿನಗಳ ಬಳಿಕ ಬದುಕುಳಿದ ಮಹರ್ಜನ್ ಕುಟುಂಬದ ಪ್ರತಿಕ್ರಿಯೆ

ಡಿಕೆ ಶಿವಕುಮಾರ್‌ ಡಮ್ಮಿ, ರಿಮೋಟ್ ಕಂಟ್ರೋಲ್ಡ್‌ ಸಿಎಂ: ಆರ್‌ ಅಶೋಕ್ ಕಿಡಿ

ಕುತ್ತಿಗೆಗೆ ಸುತ್ತಿಕೊಂಡ ಧ್ವಜಸ್ತಂಭದ ಹಗ್ಗ, 11ವರ್ಷದ ಬಾಲಕ ಸಾವು

ಮಂಗಳೂರು: ಸೆಪ್ಟೆಂಬರ್ 5 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮತ್ತೊಂದು ಪ್ರಾಯೋಗಿಕ ಸಂಚಾರ

ಪಾದಯಾತ್ರೆಯಿಂದ ಬಿಜೆಪಿ ನಾಲ್ಕು ಯಶಸ್ಸು ಸಿಕ್ಕಿದೆ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments