ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿ ಮತಯಾಚನೆ

Webdunia
ಮಂಗಳವಾರ, 2 ಮೇ 2023 (19:49 IST)
ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ ಪಿ ಪಕ್ಷದ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸ್ ಮತಯಾಚನೆ ಮಾಡ್ತಿದ್ದಾರೆ.ಈ ಬಾರಿ ನಿಮ್ಮ ಮತ ನಂಬರ್ ಒನ್ ಗುರುತು ಹಾಗೂ ಆನೆ ಗುರುತಿಗೆ ,ಈ ಬಾರಿ ಬಾರೀ ಅಂತರದಿಂದ ಗೆಲ್ಲಿಸಿಕೊಡಿ ಎಂದು ಮತಯಾಚನೆ ಮಾಡ್ತಿದ್ದಾರೆ.ಟ್ಯಾನಿರೋಡ್ ನಲ್ಲಿ ಮತಯಾಚನೆ ಮಾಡುವಾಗ ಎದುರು ಬದುರು ಜೈಕಾರವನ್ನ ಕಾರ್ಯಕರ್ತರು ಹಾಕಿದಾರೆ.ಕಾಂಗ್ರೆಸ್ ಮತ್ತು ಬಿಎಸ್ ಪಿ ಪಕ್ಷದ ಕಾರ್ಯಕರ್ತರು ಜೈಕಾರ ಹಾಕಿದ್ರು.ಅಖಂಡ ಶ್ರೀನಿವಾಸ ಎದುರು ವೋಟ್ ಫಾರ್ ಕಾಂಗ್ರೆಸ್ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ರು.ಕಾಂಗ್ರೆಸ್ ಕಾರ್ಯಕರ್ತರಿಗೆ ನಂಬರ್ ಒನ್ ಗುರುತನ್ನ ಅಖಂಡ ಶ್ರೀನಿವಾಸ್ ಮೂರ್ತಿ ತೋರಿಸಿದ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video, ತನ್ನ ಸುರಕ್ಷತೆಯನ್ನು ಲೆಕ್ಕಿಸದೆ ವಯಸ್ಸಾದ ಮಹಿಳೆಗೆ ಒಂದು ಹನಿ ನೀರು ಸೋಕದ ಹಾಗೇ ಕಾಪಾಡಿದ ಇಂಡಿಗೋ ವಿಮಾನ ಸಿಬ್ಬಂದಿ

ಅಡ್ಡ ಮತದಾನ ಮಾಡಿದವರಿಗೆ ಧರ್ಮಸ್ಥಳ ಪರೀಕ್ಷೆ

ಆಧುನಿಕ ದಿನದಲ್ಲಿ ಒತ್ತಡಕ್ಕೆ ಯೋಗವೇ ಮದ್ದು: ಬಿವೈ ವಿಜಯೇಂದ್ರ

ತೋಟಕ್ಕೆ ಕೆಲಸಕ್ಕೆ ಹೋದ ಪೋಷಕರು, ಕೊಳದಲ್ಲಿ ಬಿದ್ದು ಐದು ವರ್ಷದ ಅವಳಿ ಸಹೋದರರು ಸಾವು

KarnatakaWeather: ಇಂದು ಹೇಗಿರಲಿದೆ ಗೊತ್ತಾ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹವಾಮಾನ

ಮುಂದಿನ ಸುದ್ದಿ
Show comments