ಒಂದು ತಂದೆಗೆ ಹುಟ್ಟಿದವ ಲಿಂಗಾಯುತ, ಐವರು ತಂದೆಗೆ ಹುಟ್ಟಿದವ ವೀರಶೈವ: ಸ್ವಾಮಿಜಿ

Webdunia
ಭಾನುವಾರ, 5 ನವೆಂಬರ್ 2017 (16:08 IST)
ಒಂದು ತಂದೆಗೆ ಹುಟ್ಟಿದವ್ರು ಲಿಂಗಾಯುತ, ಐವರು ತಂದೆಗೆ ಹುಟ್ಟಿದವರು ವೀರಶೈವರು ಎಂದು ಕೂಡಲಸಂಗಮ ಮಠದ ಪಂಚಮಪೀಠದ ಜಯಮೃತ್ತುಂಜಯ ಸ್ವಾಮಿಜಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ್ದಾರೆ.
ಲಿಂಗಾಯುತ ಸ್ವತಂತ್ರಧರ್ಮ ಸಮಾವೇಶದಲ್ಲಿ ಮಾತನಾಡಿದ ಸ್ವಾಮಿಜಿ, ನೀವು ಒಬ್ಬ ತಂದೆಗೆ ಹುಟ್ಟಿ ಲಿಂಗಾಯುತರಾಗ್ತೀರೋ ಅಥವಾ ಐದು ತಂದೆಗೆ ಹುಟ್ಟಿ ವೀರಶೈವರಾಗ್ತೀರೋ ಎನ್ನುವುದನ್ನು ವೀರಶಾವರು ತೀರ್ಮಾನಿಸಲಿ ಎಂದು ಗುಡುಗಿದ್ದಾರೆ.
 
ವೀರಶೈವರನ್ನು ಅಪಮಾನಿಸಲು ಇಂತಹ ಹೇಳಿಕೆ ನೀಡಿದ್ದಾರೆಯೋ ಅಥವಾ ಬಾಯಿತಪ್ಪಿ ಇಂತಹ ಹೇಳಿಕೆ ನೀಡಿದ್ದಾರೆಯೋ ಎನ್ನುವ ಬಗ್ಗೆ ವಿವಾದ ಸೃಷ್ಟಿಯಾಗಿದೆ. 
 
ಲಿಂಗಾಯುತರಲ್ಲಿರುವ 99 ಉಪ ಪಂಗಡಗಳಲ್ಲಿ ವೀರಶೈವರು ಒಂದು. ಆದರೆ, ವೀರಶೈವರು ನಾವೇ ಶ್ರೇಷ್ಠ ನೀವು ನಮ್ಮನ್ನು ಹಿಂಬಾಲಿಸಬೇಕು ಎನ್ನುವ ಹೇಳಿಕೆ ಎಷ್ಟು ಸರಿ ಎಂದು ಜಯಮೃತ್ಯಂಜಯ ಸ್ವಾಮಿಜಿ ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಮಲ್ಲಿಕಾರ್ಜುನ ಖರ್ಗೆ ಮೇಲೆ ರಾಹುಲ್ ಗಾಂಧಿಗೆ ಎಂಥಾ ಪ್ರೀತಿ, ಸಂಸತ್ ನಲ್ಲೇ ಭುಜಕ್ಕೆ ಮಸಾಜ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಶಬರಿಮಲೆಗೆ ಹೋಗುತ್ತಿದ್ದ ಭಕ್ತರ ಜೊತೆ ಬಸ್ ಕಂಡಕ್ಟರ್ ವರ್ತನೆಗೆ ನೆಟ್ಟಿಗರು ಫಿದಾ video

ಸೈಡಿಗೆ ಹೋಗೋ.. ನೀರಾಟಕ್ಕೆ ಅಡ್ಡಿಪಡಿಸಿದ್ದಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಆನೆ ಮಾಡಿದ್ದೇನು

ಮುಂದಿನ ಸುದ್ದಿ
Show comments