Select Your Language

Notifications

webdunia
webdunia
webdunia
webdunia

ಕಲ್ಲಡ್ಕ ಹೆಸರಿನಲ್ಲಿ ನಳಿನ್‌ ಬಗ್ಗೆ ನಕಲಿ ಪೋಸ್ಟ್‌

Kalladka
RSS ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಪೋಸ್ಟ್ ಹಾಕಲಾಗಿದೆ. ನಕಲಿ ಖಾತೆ ತೆರೆದು ಸಂಸದ ನಳಿನ್ ಕುಮಾರ್​​ ಕಟೀಲ್​​ ಪರವಾಗಿ ಕಿಡಿಗೇಡಿಗಳು ಪೋಸ್ಟ್ ಹಾಕಿದ್ದಾರೆ. ನಕಲಿ ಖಾತೆ ಬಗ್ಗೆ ಸೈಬರ್ ಕ್ರೈಮ್​​ಗೆ ಪ್ರಭಾಕರ ಭಟ್ ದೂರು ಕೊಟ್ಟಿದ್ದಾರೆ. 'ದೇಶಕ್ಕೆ ಮೋದಿ, ಕರಾವಳಿಗೆ ನಳಿನ್ ' ಎಂದು ಕಿಡಿಗೇಡಿಗಳು ಪೋಸ್ಟ್ ಹಾಕಿದ್ದಾರೆ. ತಾನು ಯಾವುದೇ ಜಾಲತಾಣದಲ್ಲಿ ಖಾತೆ ಹೊಂದಿಲ್ಲ ಇದು ಕಿಡಿಗೇಡಿಗಳ ಕೃತ್ಯ ಎಂದು ದೂರು ನೀಡಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವ ಕೃತ್ಯ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ