Publish Date: Sun, 30 Apr 2023 (14:00 IST)
Updated Date: Sun, 30 Apr 2023 (14:50 IST)
ಪ್ರಧಾನಿ ಮೋದಿ ಸಂಚಾರಿಸುವ ಪ್ಯಾಲೇಸ್ ರಸ್ತೆ ಮಧ್ಯದಲ್ಲಿ ಖಾಸಗಿ ಬಸ್ ಕೆಟ್ಟು ನಿಂತಿದೆ.ರಾಜಭವನದಿಂದ ಕೊಲಾರಕ್ಕೆ ಪಿಎಂ ನರೇಂದ್ರ ಮೋದಿ 10:30 ಕ್ಕೆ ರಾಜಭವನದಿಂದ ಕೊಲಾರಕ್ಕೆ ತೆರಳುತ್ತಿದ್ರು.ಬಸ್ ಇಂಜಿನ್ ಜಾಮ್ ಆದ ಕಾರಣ ರಸ್ತೆ ಮಧ್ಯದಲ್ಲಿಯೇ ಬಸ್ ನಿಂತಿದೆ.ಬಸ್ ನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಪೋಲಿಸ್ ರು ಪರದಾಟ ನಡೆಸಿದ್ದಾರೆ.ಕ್ರೇನ್ ಮೂಲಕ್ ಬಸ್ ಬೇರೆಡೆಗೆ ಟ್ರಾಫಿಕ್ ಪೊಲೀಸರು ಶೀಫ್ಟ್ ಮಾಡಲು ಪರದಾಡುತ್ತಿದ್ದಾರೆ.ಬಸ್ ಇಂಜಿನ್ ಜಾಮ್ ಆದ ಕಾರಣ ಬೇರೆ ಕಡೆ ಸ್ಥಳಾಂತರ ಮಾಡುವುದಕ್ಕೆ ಕಷ್ಟವಾಗಿತ್ತು.