64ಕೋಟಿಯಲ್ಲಿ ಕೆಂಪೇಗೌಡ ಪ್ರತಿಮೆ ...!!!

Webdunia
ಗುರುವಾರ, 1 ಸೆಪ್ಟಂಬರ್ 2022 (15:58 IST)
64 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ 108 ಅಡಿ ಎತ್ತರದ ಪ್ರತಿಮೆ ಇದಾಗಿದೆ. 98.ಕೆ.ಜಿ ಕಂಚು, 120ಕೆ.ಜಿ ಸ್ಟೀಲ್ ಬಳಸಿ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಮುಂಭಾಗದ ಥೀಮ್ ಪಾರ್ಕ್ ಗೆ ರಾಜ್ಯದ ಪ್ರತಿ ಹಳ್ಳಿಯಿಂದ ಪವಿತ್ರ ಮಣ್ಣು ಮತ್ತು ಕೆರೆ ನೀರು ಸಂಗ್ರಹ ಮಾಡಿ ತಂದು ನಿರ್ಮಿಸಲಾಗುವುದು. ರಾಜ್ಯಾದ್ಯಂತ 45 ದಿನಗಳ ಕಾಲ ಕೆಂಪೇಗೌಡರ ರಥ ಸಂಚರಿಸಲಿದೆ.
 
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ದ್ವಾರದ ಬಳಿ ಕೆಂಪೇಗೌಡರ ಪ್ರಗತಿ ಪ್ರತಿಮೆ ನಿರ್ಮಾಣ ಆಗಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಆಗಲಿದೆ. ಸಿ.ಎಂ.ರವರಿಗೆ ಸಚಿವ ಅಶ್ವಥ ನಾರಾಯಣ, ಗೋಪಾಲಯ್ಯ, ಆರ್. ಅಶೋಕ್, ವಿಶ್ವನಾಥ್, ಸಂಸದ ಪಿಸಿ ಮೋಹನ್, ದೇವನಹಳ್ಳಿ ನಿಸರ್ಗ ನಾರಾಯಣ ಸ್ವಾಮಿ ಸಾಥ್ ನೀಡಿದರು..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಹುದ್ದೆಯಿಲ್ಲದೇ ಪ್ರಮೋಷನ್ ಆಗ್ತಿದ್ದಾರಾ ಡಿಕೆ ಶಿವಕುಮಾರ್: ಮಗಳು ಐಶ್ವರ್ಯಾ ನೋಡಿ ಬಂತು ಡೌಟು Video

Union Budget 2026: ಕೇಂದ್ರ ಬಜೆಟ್ 2026: ನಿರ್ಮಲಾ ಸೀತಾರಾಮನ್ ಬಜೆಟ್ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ

ಸಾವಿಗೂ ಮುನ್ನಾ ಅಚ್ಚರಿ ವಿಚಾರ ಹಂಚಿಕೊಂಡಿದ್ದ ಸಿಜೆ ರಾಯ್

ಬೀದರ್‌ನ ನಿಗೂಢ ಸ್ಫೋಟಕ್ಕೆ 4 ಮಕ್ಕಳು ಸೇರಿ 6ಮಂದಿಗೆ ಗಾಯ

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ, ಹೊಸ ಬಾಂಬ್ ಸಿಡಿಸಿದ ಪ್ರದೀಪ್ ಈಶ್ವರ್‌

ಮುಂದಿನ ಸುದ್ದಿ
Show comments