Select Your Language

Notifications

webdunia
webdunia
webdunia
webdunia

500 ಅಡಿ ಆಳ ಪ್ರಪಾತಕ್ಕೆ ಬಿದ್ದ ಕಾರು: 5 ಪ್ರವಾಸಿಗರು ದುರ್ಮರಣ

500 ಅಡಿ ಆಳ ಪ್ರಪಾತಕ್ಕೆ ಬಿದ್ದ ಕಾರು: 5 ಪ್ರವಾಸಿಗರು ದುರ್ಮರಣ
bangalore , ಭಾನುವಾರ, 29 ಮೇ 2022 (21:04 IST)
ಕಾರು 500 ಅಡಿ ಪ್ರಪಾತಕ್ಕೆ ಬಿದ್ದಿದ್ದರಿಂದ ಪ್ರವಾಸಕ್ಕೆಂದು ಹೊರಟ್ಟಿದ್ದ ಇಬ್ಬರು ಮಕ್ಕಳು ಸೇರಿದಂತೆ 5 ಮಂದಿ ಮೃತಪಟ್ಟ ದಾರುಣ ಘಟನೆ ಅಸ್ಸಾಂನಲ್ಲಿ ಸಂಭವಿಸಿದೆ.
ಶನಿವಾರ ರಾತ್ರಿ ಗ್ಯಾಂಗ್ ಟಕ್ ಪಟ್ಟಣದಿಂದ 8 ಕಿ.ಮೀ. ದೂರದ ಪರ್ವತಗಳ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮಹಾರಾಷ್ಟ್ರ ಮೂಲದ ಕುಟುಂಬ ಸ್ವಂತ ಕಾರು ಚಾಲಕನೊಂದಿಗೆ ಪ್ರವಾಸಕ್ಕೆ ಹೊರಟ್ಟಿದ್ದಾಗ ಈ ದುರಂತ ಸಂಭವಿಸಿದೆ.
ಕಾರು ಅಪಘಾತ ಸಂಭವಿಸಿದರೂ ಭಾನುವಾರ ಬೆಳಿಗ್ಗೆಯವರೆಗೂ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ತೆರಳಿದ್ದು, ಪ್ರಪಾತಕ್ಕೆ ಬಿದ್ದ ಕಾರು ಸಂಪೂರ್ಣ ಛಿದ್ರಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಶಾಲೆ ವಿರುದ್ಧ ಎಫ್ ಐಆರ್!