ಶಕ್ತಿ ಯೋಜನೆ ಹಿನ್ನೆಲೆ ಧರ್ಮಸ್ಥಳಕ್ಕೆ ಮಹಿಳೆಯರು ಪ್ರಯಾಣಬೆಳೆಸಿದ್ರು.ಮೆಜೆಸ್ಟಿಕ್ ನಿಂದ ಧರ್ಮಸ್ಥಳ ಬಸ್ ನಲ್ಲಿ ಮಹಿಳೆಯರು ಪ್ರಯಾಣ ಬೆಳೆಸಿದ್ದು,ಒಂದೇ ಬಸ್ ನಲ್ಲಿ 47 ಜನ ಮಹಿಳೆಯರು ಪ್ರಯಾಣ ಮಾಡಿದ್ರು.ಕೇವಲ 9 ಜನ ಮಾತ್ರ ಪುರುಷರು ಪ್ರಯಾಣ ಮಾಡಿದ್ರು.ಮಹಿಳೆಯರಿಂದ ಧರ್ಮಸ್ಥಳ ಬಸ್ ಕೂಡಿತ್ತು.ಧರ್ಮಸ್ಥಳದಿಂದ ಬೇರೆ ಬೇರೆ ಸ್ಥಳಗಳಿಗೆ ಮಹಿಳೆಯರು ಪ್ಲ್ಯಾನ್ ಮಾಡಿದ್ದು,ರಾಜ್ಯ ಸರ್ಕಾರಕ್ಕೆ ಮಹಿಳೆಯರು ಧನ್ಯವಾದ ತಿಳಿಸಿದ್ರು.