ಹತ್ತು ವರ್ಷದಲ್ಲೇ ಅತಿ ಹೆಚ್ಚು ಮಳೆಕೊರತೆಗೆ ಸಾಕ್ಷಿ ಬೆಂಗಳೂರು ಸಾಕ್ಷಿಯಾಗಿದೆ.ಹವಾಮಾನ ಇಲಾಖೆ ಜೂನ್ 1ರಿಂದ ಸಪ್ಟೆಂಬರ್ 30ವರೆಗೆ ಮುಂಗಾರು ಎಂದು ಪರಿಗಣಿಸುತ್ತದೆ.ಮುಂಗಾರಿನ ಅವಧಿಯಲ್ಲಿ ವಾಡಿಕೆಗಿಂತ 18%ಮಳೆ ಕೊರತೆಯಾಗಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ.
ಪ್ರದೇಶವಾರು ಮಳೆಕೊರತೆ ನೋಡೊದಾದ್ರೆ !
ಕರಾವಳಿಯಲ್ಲಿ 13% ಮಳೆಕೊರತೆ
ಉತ್ತರ ಒಳನಾಡು 11%
ದಕ್ಷಿಣ ಒಳನಾಡು 28%
ಬೆಂಗಳೂರು ನಗರ ಜಿಲ್ಲೆ 15
ಬೆಂಗಳೂರು ನಗರಪ್ರದೇಶದಲ್ಲಿ 21%
ಬೆಂಗಳೂರು ಗ್ರಾಮಾಂತರ 5%
ಕಾವೇರಿ ಜಲಾನಯನ ಪ್ರದೇಶದಲ್ಲಿ 33% ಮಳೆ ಕೊರತೆ