Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ 1606 ಕೊರೊನಾ ಸೋಂಕು, 31 ಸಾವು

coronavirus

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 467 ಸೋಂಕಿತರು ಹೊಸದಾಗಿ ಕಂಡು ಬಂದಿದ್ದು, ಮೂವರು ಬಲಿಯಾಗಿದ್ದಾರೆ.

ಒಂದೇ ದಿನದಲ್ಲಿ 1937 ಗುಣಮುಖಿತರಾಗಿದ್ದು, 23,057 ಸಕ್ರಿಯ ಪ್ರಕರಣಗಳಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಳದಿ ಹಲ್ಲುಗಳ ಸಮಸ್ಯೆ: ಇಲ್ಲಿದೆ ಮನೆಮದ್ದಿನ ಪರಿಹಾರ