Select Your Language

Notifications

webdunia
webdunia
webdunia
webdunia

ಸರಣಿ ಅಪಘಾತ: 11 ಜನರ ದುರ್ಮರಣ

ಸರಣಿ ಅಪಘಾತ: 11 ಜನರ ದುರ್ಮರಣ
ಚಿತ್ರದುರ್ಗ , ಶನಿವಾರ, 18 ಮಾರ್ಚ್ 2017 (13:19 IST)
ಮೊಳಕಾಲ್ಮೂರು ತಾಲೂಕಿನ ರಾಮಾಪುರ ಸಂಭವಿಸಿದ ಸರಣಿ ಅಪಘಾತದಲ್ಲಿ 13 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

ಟೈರ್ ಸ್ಪೊಟಗೊಂಡ ಹಿನ್ನೆಲೆಯಲ್ಲಿ ಆಯತಪ್ಪಿದ ಲಾರಿ ಟೆಂಪೋ ಮತ್ತು ಆಟೋಗೆ ಗುದ್ದಿದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

`ನಿನ್ನ ದಾಖಲೆಗಳು ನಕಲಿ ಎಂದು ಸಾಬೀತಾದರೆ ಜೈಲಿಗೆ ಹಾಕುತ್ತೇವೆ’