Webdunia - Bharat's app for daily news and videos

Install App

ಜೆಡಿಎಸ್​ಗೆ 113 ಸೀಟ್ ಬರುತ್ತಾ...?

Webdunia
ಸೋಮವಾರ, 1 ಮೇ 2023 (17:00 IST)
2023ರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿ ಬೆಮಲ್ ಕಾಂತರಾಜು ಪರ ಕಾಂಗ್ರೆಸ್​​​​ ನಾಯಕ ರಾಹುಲ್‌ ಗಾಂಧಿ ಮತಯಾಚನೆ ಮಾಡಿದ್ರು. ಪ್ರಚಾರದ ನಂತರ ತುರುವೇಕೆರೆಯ ಗುರುಭವನ‌ ಮೈದಾನದಲ್ಲಿ ಕಾಂಗ್ರೆಸ್​​​ ಬೃಹತ್​​​ ಸಮಾವೇಶದಲ್ಲಿ ಭಾಗಿಯಾದ್ರು.. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾಸ್, ಡೀಸೆಲ್‌, ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ.. ನಿಮ್ಮ ಜೀವನಕ್ಕೆ ಬಿಜೆಪಿ ಕಲ್ಲು ಹಾಕ್ತಿದೆ ಅಂತಾ ಬಿಜೆಪಿ ವಿರುದ್ದ ರಾಹುಲ್​​​ ಗಾಂಧಿ ಕಿಡಿಕಾರಿದ್ರು.. ರೇಷನ್, ರಿಸರ್ವೇಶನ್, ಡ್ಯಾಂ, ಸಬ್ಸಿಡಿ ಎಲ್ಲವೂ ಕೊಟ್ಟಿದ್ದು ಕಾಂಗ್ರೆಸ್.. ಜೆಡಿಎಸ್​ಗೆ 113 ಸೀಟ್ ಬರುತ್ತಾ..? ಸುಮ್ಮನೆ ಜೆಡಿಎಸ್​ಗೆ ವೋಟ್ ಹಾಕಿ ನಿಮ್ಮ ಅಮೂಲ್ಯ ಮತವನ್ನ ವೇಸ್ಟ್ ಮಾಡ್ಕೋಬೇಡಿ.. ಇದು ನನ್ನ‌ಕೊನೆ ಚುನಾವಣೆ, ಒಂದು ವೋಟ್ ಹಾಕಿ ಅಂತಾ ರಾಹುಲ್​​​​ ಗಾಂಧಿ ಮತದಾರರಲ್ಲಿ ವಿನಂತಿಸಿಕೊಂಡ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ, ಬೆಲೆ ಏರಿಕೆಯ ನಡುವೆ ತೈಲ ಸಂಗ್ರಹಿಸಲು ಮುಗಿಬಿದ್ದ ಜನತೆ, Video

ಮಂಡ್ಯದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆ ನಿಧನದ ಬಳಿಕ ರೂಂ ತಲಾಷ್ ಮಾಡಿದ್ರೆ ಸಿಕ್ಕಿತು ಮೂಟೆ ಮೂಟೆ ನೋಟು: ಶಾಕಿಂಗ್ Video

ವಿದ್ಯಾರ್ಥಿನಿಯರ ಜತೆ ಆಣೆಕಟ್ಟಿನಲ್ಲಿ ಮುಖ್ಯೋಪಾಧ್ಯಯನ ನೀರಾಟ, ವಿಡಿಯೋ ವೈರಲ್ ಬೆನ್ನಲ್ಲೇ ಕಾದಿತ್ತು ಶಾಕ್, Video

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಆಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ

ಹಣವಿಲ್ಲದೇ ಟಿಕೆಟ್ ರಹಿತವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಬಡ ವೃದ್ಧ: ಟಿಟಿಇ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments