Daily Horoscope

Select Your Language

Notifications

webdunia
webdunia
webdunia
webdunia

ಬನಶಂಕರಿ ದೇವಿಯ 107ನೇ ವರ್ಷದ ಜಾತ್ರಾ ಮಹೋತ್ಸವ

ಬನಶಂಕರಿ ದೇವಿಯ 107ನೇ ವರ್ಷದ ಜಾತ್ರಾ ಮಹೋತ್ಸವ
ಬನಶಂಕರಿ ದೇವಾಲಯದಲ್ಲಿ ಇಂದು  ಬನದ ಹುಣ್ಣಿಮೆ ಪ್ರಯುಕ್ತ ವಿಶೇಷ ಹೋಮ,ಪೂಜೆ ಹಮ್ಮಿಕೊಳ್ಳಲಾಗಿದೆ.ಹೋಮದ ಬಳಿಕ ಬನಶಂಕರಿ ಅಮ್ಮನವರ ಮೆರವಣಿಗೆ ಮಾಡಲಾಗಿತ್ತೆ.ಮಧ್ಯಾಹ್ನದ ಬಳಿಕ ಬ್ರಹ್ಮ ರಥೋತ್ಸವ ನಡೆಯಲಿದೆ.ಕೋವಿಡ್ ನಿಂದ 2 ವರ್ಷ ಸರಳವಾಗಿ ಆಚರಣೆ ಮಾಡಲಾಗಿತ್ತು.ಈ ಬಾರಿ  ಅದ್ಧೂರಿ ರಥೋತ್ಸವ ನೇರವೇರಲಿದೆ.ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಗಳು ಆರಂಭವಾಗಿದ್ದು,ದೇವಿಯ ದರ್ಶನಕ್ಕೆ  ಭಕ್ತರ ದಂಡು ಆಗಮಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನದಲ್ಲಿ ಮಹಿಳೆ ಮೇಲೆ ಹೀನ ಕೃತ್ಯ