Select Your Language

Notifications

webdunia
webdunia
webdunia
webdunia

ಆಲಸಿ ಪುಟ್ಟ

ಆಲಸಿ ಪುಟ್ಟ

ಇಳಯರಾಜ

ಸು ಮ್ಮನೆ ಕೂತು
ಬಿಸಿ ಬಿಸಿ ಭಾತು
ತಿ ನ್ನುತ ಪುಟ್ಟನು ಮನೆಲಿದ್ದ

ನಿದ್ದೆಯ ತೂಗು ತ
ಬೊಜ್ಜನು ಬೆಳೆಸುತ
ದಪ್ಪಗೆ ಅವನು ಬೆಳೆದಿದ್ದ

ಎಲ್ಲರ ಹಾಗೆ ಶಾಲೆಗೆ ಹೋಗೆನು
ಎನ್ನುವ ಹಠವು ಇದ್ದಿತ್ತು.
ಡಾಕ್ಟರ್ಆಗುವ ಯೋಚನೆಯೊಮ್ಮೆ
ಕನಸಲಿ ಅವನಿಗೆ ಹೊಳೆದಿತ್ತು.

ಓದದೆ ಬರೆಯದೆ ಏನೂಕಲಿಯದೆ
ಪುಟ್ಟನ ಯೋಚ ನೆ ಯಾಕಾಗಿ ?
ಕಷ್ಟವು ಪಟ್ಟರೆ ಇಷ್ಟವು ದೊರಕುವು
ದೆನ್ನುವ ಮಾತು ನಿಜವಾಗಿ

-ಮಂಜುಲಗಿರಿ ವೆಂಕಟರಮಣ

Share this Story:

Follow Webdunia kannada