Select Your Language

Notifications

webdunia
webdunia
webdunia
webdunia

ಲಿಂಗಗಳಲ್ಲಿ ಎಷ್ಟು ವಿಧ

ಲಿಂಗಗಳಲ್ಲಿ ಎಷ್ಟು ವಿಧ
, ಸೋಮವಾರ, 23 ಫೆಬ್ರವರಿ 2009 (16:25 IST)
WD
ಗುರುಗಳು: ಸಿದ್ಧಲಿಂಗ, ಲಿಂಗಗಳಲ್ಲಿ ಎಷ್ಟು ವಿಧ?

ಸಿದ್ಧಲಿಂಗ: ಮೂರು ವಿಧ ಸರ್

ಗುರುಗಳು: ಅವು ಯಾವುವು?

ಸಿದ್ಧಲಿಂಗ: ಕಾಶಿಯಲ್ಲಿರುವ ಕಾಶಿಲಿಂಗ, ರಾಮೇಶ್ವರದಲ್ಲಿರುವ ರಾಮಲಿಂಗ ಮತ್ತು ನಾನು ಸಿದ್ಧಲಿಂಗ.

Share this Story:

Follow Webdunia kannada