Select Your Language
ಕೈಯಲ್ಲಿ ಚಪ್ಪಲಿ
ಶಾಲೆಗೆ ತಡವಾಗಿ ಬಂದ ಗುಂಡನನ್ನು ಟೀಚರ್ ಪ್ರಶ್ನಿಸುತ್ತಾ, ಯಾಕೋ ತಡವಾಗಿ ಬಂದೆ? ನನ್ನ ಅಪ್ಪ ಅಮ್ಮ ಜಗಳವಾಡ್ತಾ ಇದ್ದರು ಟೀಚರ್ಅದಕ್ಕೆ ನೀನ್ಯಾಕೆ ತಡವಾಗಿ ಬಂದೆ?ಏನು ಮಾಡಲಿ ಟೀಚರ್ ನನ್ನ ಒಂದು ಚಪ್ಪಲಿ ಅಪ್ಪನ ಕೈಯಲ್ಲಿತ್ತು, ಒಂದು ಚಪ್ಪಲಿ ಅಮ್ಮನ ಕೈಯಲ್ಲಿತ್ತು.