Select Your Language
ಎಂಟರ ,ಅರ್ಧ
ಗಣಿತ ತರಗತಿಯಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದರುಅಧ್ಯಾಪಕರು: 8ರ ಅರ್ಧ ಎಷ್ಟು?ವಿಧ್ಯಾರ್ಥಿಗಳು: ಸಾರ್,ಮೇಲಿನಿಂದ ಕೆಳಕ್ಕಾ ಅಥವಾ ಎಡದಿಂದ ಬಲಕ್ಕಾಅಧ್ಯಾಪಕರು: ಅದೆಲ್ಲ ಯಾಕೆ?ವಿದ್ಯಾರ್ಥಿಗಳು: ಸಾರ್, ಮೇಲಿನಿಂದ ಕೆಳಕ್ಕಾದರೆ ಸೊನ್ನೆ, ಎಡದಿಂದ ಬಲಕ್ಕಾದರೆ 3