Select Your Language

Notifications

webdunia
webdunia
webdunia
webdunia

ಮುಂದುವರಿಯುತ್ತಿಲ್ಲವೇಕೆ?

ಮುಂದುವರಿಯುತ್ತಿಲ್ಲವೇಕೆ?
ಒಬ್ಬ ಅವನ ಗೆಳೆಯನಲ್ಲಿ ಕೇಳಿದ - ಸ್ವಾತಂತ್ರ್ಯ ಸಿಕ್ಕಿ ಐವತ್ತು ವರ್ಷಗಳಾದರೂ ನಮ್ಮ ದೇಶ ಇನ್ನೂ ಮುಂದಕ್ಕೆನೇ ಬರುತ್ತಿಲ್ಲ ಯಾಕೆ?

ಆಗ ಅವನ ಗೆಳೆಯ ಹೇಳಿದ -ಅದು ಹೇಗೆ ಬರೋದಿಕ್ಕೆ ಸಾಧ್ಯ? ಮುಂದೆ ಹೋಗ್ಬೇಕು ಅಂದ್ರೆ ಹಿಮಾಲಯ ಪರ್ವತ ಅಡ್ಡ ಇದೆ, ಹಿಂದಕ್ಕೆ ಹೋದರೆ ಹಿಂದೂಮಹಾಸಾಗರದಲ್ಲಿ ಬೀಳುತ್ತೆ ಅದಕ್ಕೆ ಇದ್ದಲ್ಲೇ ಇದೆ.

Share this Story:

Follow Webdunia kannada