Select Your Language

Notifications

webdunia
webdunia
webdunia
webdunia

23 ವರ್ಷದ ಶುಭ್ರಾ ಶೆಟ್ಟಿ ಜತೆ ಅನುರಾಗ್ ಕಶ್ಯಪ್ ರೊಮ್ಯಾನ್ಸ್

Filmmaker Anurag Kashyap
ಮುಂಬೈ , ಗುರುವಾರ, 15 ಜೂನ್ 2017 (14:45 IST)
ಮುಂಬೈ: ನಿರ್ದೇಶಕ ಅನುರಾಗ್ ಕಶ್ಯಪ್, ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವ ಶುಭ್ರಾ ಶೆಟ್ಟಿ ಜತೆಗಿನ ರೊಮ್ಯಾಂಟಿಕ್ ಪೋಸ್ ನಲ್ಲಿರುವ  ಹಲವಾರು ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ತಮ್ಮ ಕಲರ್ ಪುಲ್ ಲೈಫ್ ಬಗ್ಗೆ ಜಗಜ್ಜಾಹೀರು ಮಾಡಿದ್ದಾರೆ.
 
44 ವರ್ಷದ ಅನುರಾಗ್ ಈ ಮೊದಲು ಎರಡು ಮದುವೆಯಾಗಿದ್ದಾರೆ.  ಆರತಿ ಬಜಾಜಿ ಎಂಬಾಕೆ ಜತೆ ಮದುವೆಯಾಗಿ 6 ವರ್ಷ ಸಂಸಾರ ನಡೆಸಿದ ಬಳಿಕ ಕಲ್ಕಿ ಕೊಯಿಚ್ಲಿನ್ ಎಂಬ ನಟಿಗಾಗಿ ತಮ್ಮ ಮೊದಲ ಪತ್ನಿಗೆ 2009ರಲ್ಲಿ ಡಿವೋರ್ಸ್ ನೀಡಿ ಕಲ್ಕಿಜತೆ ಲವ್ವಿಡವ್ವಿ ಶುರು ಮಾಡಿದ್ದಾಯ್ತು. ಬಳಿಕ 2011ರಲ್ಲಿ ವಿವಾಹವಾಗಿ ಕಳೆದವರ್ಷ ವಿಚ್ಚೇಧನ ನೀಡಿದ್ದೂ ಆಯ್ತು.
 
ಆ ಬಳಿಕ ಶುಭ್ರಾ ಶೆಟ್ಟಿ ಜತೆಗಿನ ಸಂಬಂಧದ ಬಗ್ಗೆ ಸುದ್ದಿಗಳು ಕೇಳಿ ಬಂದಿದ್ದವು. ಆದರೆ ಅನುರಾಗ್ ಶುಭ್ರಾ ಶೆಟ್ತಿಜತೆಗಿನ ತನ್ನ ಸಂಬಂಧದ ಕುರಿತುಇ ಎಲ್ಲಿಯೂ ಬಾಯ್ಬಿಟ್ಟು ಹೇಳಿರಲಿಲ್ಲ. ಈಗ ಇನ್ ಸ್ಟಾಗ್ರಾಮ್ ನಲ್ಲಿ ಆಕೆಯೊಂದಿಗಿನ ರೊಮ್ಯಾಂಟಿಕ್ ಫೋಟೊಗಳನ್ನು ಅಪ್ ಲೋಡ್ ಮಾಡುಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಹಿಪ್ಪಿ ಲುಕ್ ನಲ್ಲಿ ಆಂಡಿ: ಐಂದ್ರಿತಾ ಹೊಸ ಗೆಟಪ್