Select Your Language

Notifications

webdunia
webdunia
webdunia
webdunia

ಅಬ್ಬಾ.. ಮದುವೆ ಹುಡುಗಿ ರಾಧಿಕಾ ಪಂಡಿತ್ ಬೋಲ್ಡ್ ಅವತಾರ ನೋಡಿದ್ದೀರಾ?

ಯಶ್-ರಾಧಿಕಾ ಪಂಡಿತ್ ವಿವಾಹ
Bangalore , ಬುಧವಾರ, 7 ಡಿಸೆಂಬರ್ 2016 (10:23 IST)
ಬೆಂಗಳೂರು: ಇದೇ ವಾರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಯಶ್-ರಾಧಿಕಾ ಪಂಡತ್ ಈಗ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಗೆಳಯರ ಬಳಗದ ಜತೆ ಶ್ರೀಲಂಕಾದಲ್ಲಿ ಯಶ್ ಬ್ಯಾಚ್ಯುಲರ್ ಪಾರ್ಟಿ ಮಾಡಿದ ಸುದ್ದಿ ಓದಿರುತ್ತೀರಿ. ಇದೀಗ ಮದುಮಗಳು ರಾಧಿಕಾ ಪಂಡಿತ್ ಸರದಿ.

ಅವರೂ ತಮ್ಮ ಗೆಳತಿಯರ ಜತೆಗೆ ಬ್ಯಾಚ್ಯುಲರ್ ಪಾರ್ಟಿ ಮಾಡಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ರಾಧಿಕಾ ತೊಟ್ಟಿರುವ ತೊಡುಗೆ ನೋಡಿದರೆ ಅಬ್ಬಬ್ಬಾ ಎನಿಸುವುದು. ಬಹುಶಃ ಆಕೆಯ ಸಿನಿಮಾಗಳಲ್ಲೂ ಆಕೆ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿರಲಿಕ್ಕಿಲ್ಲ.

ತುಂಡುಡುಗೆ ತೊಟ್ಟು ರಾಧಿಕಾ ತನ್ನ ಗೆಳತಿಯರ ಜತೆ ಮಸ್ತ್ ಮಜಾ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರಂತಲ್ಲ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ