ತುಪ್ಪದ ಹುಡುಗಿ ರಾಗಿಣಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ ಗೊತ್ತಾ...?

Webdunia
ಮಂಗಳವಾರ, 16 ಜನವರಿ 2018 (06:40 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ತುಪ್ಪದ ಹುಡುಗಿ ರಾಗಿಣಿ ಅವರು ಸತ್ತುಹೋಗಿದ್ದ ತಮ್ಮ ಮುದ್ದಿನ ನಾಯಿಯ ಶವದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

 
ಎರಡು ವರ್ಷ ವಯಸ್ಸಿನ ಸ್ಟ್ರೈಕರ್(ನಾಯಿ)ಯನ್ನು ರಾಗಿಣಿ ಅವರು ತುಂಬಾ ಪ್ರೀತಿಸುತ್ತಿದ್ದು, ಅದರ ಜೊತೆ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಇತ್ತೀಚೆಗೆ  ಅವರ ಮನೆಯ ಬಳಿ ಬಂದಿದ್ದ ಒಂದು ವಿಷಪೂರಿತವಾದ ಹಾವು ಆ ನಾಯಿಯನ್ನು ಕಚ್ಚಿದ್ದರಿಂದ ಅದಕ್ಕೆ ವಿಷವೇರಿ ಎರಡು ದಿನಗಳ ಕಾಲ ನರಳಿ ನಂತರ ಸಾವನಪ್ಪಿದೆ ಎಂದು ಅವರು ಕಣ್ಣೀರು ಸುರಿಸುತ್ತಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಲ್ಲಾ ಕ್ಲಾಸ್ ಅಭಿಮಾನಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ವಿಜಯಲಕ್ಷ್ಮಿ ದರ್ಶನ್ ಖಡಕ್ ವಾರ್ನ್

ಫ್ಯಾನ್ ವಾರ್ ನಡುವೆ ಪೊಲೀಸ್ ಠಾಣೆ ಮೆಟ್ಟಿಲೇರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ರಗಡ್ ಲುಕ್‌ನಲ್ಲಿ ಬಂದ ವಿಜಯ್ ದೇವರಕೊಂಡ, ಭಾರೀ ನಿರೀಕ್ಷೆ

ಸುದೀಪ್, ದರ್ಶನ್ ಫ್ಯಾನ್ ವಾರ್ ಬಗ್ಗೆ ಕೇಳಿದ್ದಕ್ಕೆ ಸಾಧು ಕೋಕಿಲ ಗರಂ

ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಬಳಿ ರಚನಾ ರೈ ತೊಡೆ ತೋರಿಸುವ ಡೆವಿಲ್ ಪೋಸ್ಟರ್: ಭಕ್ತರ ಆಕ್ರೋಶ

ಮುಂದಿನ ಸುದ್ದಿ
Show comments