Webdunia - Bharat's app for daily news and videos

Install App

‘ಸುಪ್ರೀಂ ಸ್ಟಾರ್’ ಎಂದಿದ್ದಕ್ಕೆ ಅನಿಶ್ ತೇಜೇಶ್ವರ್ ಬೇಸರಗೊಡಿದ್ಯಾಕೆ?

Webdunia
ಬುಧವಾರ, 1 ಆಗಸ್ಟ್ 2018 (14:52 IST)
ಬೆಂಗಳೂರು : ಸಿನಿಮಾದಲ್ಲಿ ಅದ್ಭುತವಾಗಿ  ನಟಿಸಿ ಸ್ಟಾರ್ ಎನಿಸಿಕೊಳ್ಳಬೇಕು ಎಂದು ಕೆಲವು ನಟರು ಹಾತೋರೆಯುತ್ತಿದ್ದರೆ 'ಅಕಿರಾ' ಖ್ಯಾತಿಯ ನಟ ಅನಿಶ್ ತೇಜೇಶ್ವರ್ ಮಾತ್ರ ಸ್ಟಾರ್ ಪಟ್ಟ ನೀಡಿದ್ದಕ್ಕೆ ಬೇಸರಗೊಂಡಿದ್ದಾರಂತೆ.


ಹೌದು 'ನಮ್ ಏರಿಯಾಲ್ ಒಂದಿನ' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದ್ದ ಅನಿಶ್ ಇಲ್ಲಿಯವರೆಗೂ ಏಳು ಸಿನಿಮಾ ಮಾಡಿದ್ದಾರೆ. ಇವರು ಕೂಡ ಸ್ಯಾಂಡಲ್ ವುಡ್ ಒಬ್ಬ ಪ್ರತಿಭಾನ್ವಿತ ನಟ. ಇದೀಗ ಇವರು 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದಿಂದ ಮತ್ತೆ ಅಬ್ಬರವಿಡಲು ಸಿದ್ಧವಾಗಿದ್ದಾರೆ.


ಆದರೆ ಅಕಿರಾ ಚಿತ್ರದಲ್ಲಿ ನಟಿಸಿದ ನಂತರ ಅನಿಶ್ ತೇಜೇಶ್ವರ್ ಅವರನ್ನ ಅಭಿಮಾನಿಗಳು 'ಸುಪ್ರೀಂ ಸ್ಟಾರ್' ಎಂದು ಕರೆಯುತ್ತಾರೆ. ಆದರೆ ಅನಿಶ್ ಮಾತ್ರ ಈ ಬಗ್ಗೆ ಬೇಸರಗೊಂಡಿದ್ದಾರೆ. ''ನಾನು ಇನ್ನು ಏಳು ಸಿನಿಮಾ ಮಾಡಿರುವ ಹೊಸಬ. ನಾನು ಯಾವ ಸ್ಟಾರ್ ಅಲ್ಲ. ಈ ‘ಸುಪ್ರೀಂ ಸ್ಟಾರ್’ ಎಂದು ಕೇಳಿದಾಗಲೆಲ್ಲ ನನಗೆ ಕಿರಿಕಿರಿ ಎನಿಸುತ್ತೆ. ನಾನಿನ್ನೂ ಪ್ರೂವ್ ಮಾಡೇ ಇಲ್ಲ” ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments