ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದ ನಟಿ ಹರಿಪ್ರಿಯಾ ಮಾಡಿದ್ದೇನು…?

Webdunia
ಗುರುವಾರ, 25 ಜನವರಿ 2018 (06:20 IST)
ಬೆಂಗಳೂರು : ಸಾಮಾನ್ಯ ಜನರು ತಿರುಪತಿ ಬೆಟ್ಟವನ್ನು ಕಾಲನಡಿಗೆಯಲ್ಲಿ ಹತ್ತುವುದು ಸಹಜ. ಆದರೆ ಸೆಲೆಬ್ರಿಟಿಗಳು ಅನೇಕ ಕಾರಣಗಳಿಂದ ಬೆಟ್ಟ ಹತ್ತಲು ಹೋಗುವುದಿಲ್ಲ. ಆದರೆ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ಮಾತ್ರ ಕಾಲನಡಿಗೆಯಲ್ಲಿ ಬೆಟ್ಟವನ್ನು ಹತ್ತಿದ್ದಾರೆ.


ಹರಿಪ್ರಿಯಾ ಅವರು ಅಲಿಪಿರಿಯಿಂದ ತಿರುಪತಿ ತಿಮ್ಮಪ್ಪನ  ಸನ್ನಿಧಾನದವರೆಗೆ ಸುಮಾರು 11 ಕಿ.ಮೀ. ದೂರವನ್ನು ನಡೆದುಕೊಂಡೆ ತಲುಪಿದ್ದಾರೆ. ಅಲ್ಲದೆ ರಾತ್ರಿಹೊತ್ತು ಮೆಟ್ಟಿಲೆರಿದ ಹರಿಪ್ರಿಯಾ ಅವರು ತಿಮ್ಮಪ್ಪನ ಮೇಲೆ ತಮಗಿರುವ ಭಕ್ತಿ ಎಷ್ಟೇಂಬುದನ್ನು ಸಾಬೀತುಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments