ಬುರ್ಜ್ ಖಲೀಫಾದಲ್ಲಿ ಇಂದು ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಅವತಾರ ಬಹಿರಂಗ

Webdunia
ಭಾನುವಾರ, 31 ಜನವರಿ 2021 (09:05 IST)
ದುಬೈ: ಕನ್ನಡ ಸಿನಿಮಾವೊಂದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಇಂದು ಅಂತಹದ್ದೇ ಒಂದು ಸಂತಸದ ಕ್ಷಣಕ್ಕೆ ದುಬೈನ ಬುರ್ಜ್ ಖಲೀಫಾ ಸಾಕ್ಷಿಯಾಗಲಿದೆ.


ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಇಂದು ದುಬೈನ ಅತ್ಯಂತ ಎತ್ತರದ ಕಟ್ಟದ ಬುರ್ಜ್ ಖಲೀಫಾದಲ್ಲಿ ಅನಾವರಣಗೊಳ್ಳಲಿದೆ. ಕಿಚ್ಚ ಸುದೀಪ್ ರ ವಿಕ್ರಾಂತ್ ರೋಣ ಪಾತ್ರದ ಸರಿಸುಮಾರು 2000 ಅಡಿ ಕಟೌಟ್ ಇಂದು ರಾತ್ರಿ 9 ಗಂಟೆಗೆ ಅನಾವರಣಗೊಳ್ಳಲಿದೆ. ಇದು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಿ ಪ್ರಸಾರವಾಗಲಿದೆ. ಈ ಕಟೌಟ್ ಕಟ್ಟಡದಲ್ಲಿ ಅನಾವರಣಗೊಳಿಸಲು ಚಿತ್ರತಂಡ ಸಾಕಷ್ಟು ಶ್ರಮಪಟ್ಟಿದೆಯಂತೆ. ಅವರ ಶ್ರಮದ ಪ್ರತಿಫಲ ಇಂದು ತಿಳಿದುಬರಲಿದೆ. ಸುದೀಪ್ ಚಿತ್ರ ಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ವಿಕ್ರಾಂತ್ ರೋಣ ತಂಡ ಈ ವಿಶೇಷ ಗೌರವ ನೀಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೇಬಿಮೂನ್‌ ಟ್ರಿಪ್‌ಗೆ ವಿಶೇಷ ಸ್ಥಳಕ್ಕೆ ಹೋದ ಸಮಂತಾ ರುತ್‌ ಪ್ರಭು

ಲವ್ ಜಿಹಾದ್ ಆರೋಪದ ನಡುವೆ ಗೌರಿ ಧರ್ಮದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಅಮೀರ್ ಖಾನ್

ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ, ಪಾಪರಾಜಿಗಳ ವಿರುದ್ಧ ಅಸಮಾಧಾನ ಬೆನ್ನಲ್ಲೇ ಮೌನಿ ರಾಯ್ ಫೋಸ್ಟ್‌

ಪದೇ ಪದೇ ಮುಂದೂಡಿಕೆ ನಂತರ ಕೊನೆಗೂ ವಿಜಯ್ ಜನನಾಯಗನ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ಶಾರುಖ್‌ಖಾನ್‌ ಮನ್ನತ್ ಬಂಗಲೆ ನವೀಕರಣಕ್ಕೆ ಕೋರ್ಟ್‌ನಿಂದ ಸಿಕ್ತು ಗ್ರೀನ್‌ ಸಿಗ್ನಲ್‌

ಮುಂದಿನ ಸುದ್ದಿ
Show comments