Daily Horoscope
✕

ರಾಯಚೂರಿನಲ್ಲಿ `ವೇದ' ಟೀಸರ್ ರಿಲೀಸ್

Webdunia
ಶುಕ್ರವಾರ, 2 ಡಿಸೆಂಬರ್ 2022 (19:26 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಪ್ರಮೋಷನ್ ತುಂಬಾ ಚೆನ್ನಾಗಿಯೇ ಪ್ಲಾನ್ ಮಾಡಲಾಗಿದೆ. ಸಿನಿಮಾದ ಪ್ರತಿ ಪೋಸ್ಟರ್ ಒಂದೊಂದು ಕಥೆ ಹೇಳುತ್ತವೆ. ಸಿನಿಮಾದ ಟೀಸರ್ ಇಡೀ ಕಥೆಯ ಝಲಕ್ ಅನ್ನ ಬಿಟ್ಟುಕೊಡುತ್ತಿವೆ. ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಿರೀಕ್ಷೆ ಮಾಡದ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ವೇದ ಹೆಸರಿನ ಪಾತ್ರ ಮಾಡೋ ಮೂಲಕ ಶಿವಣ್ಣ ತಮ್ಮ ಅಭಿನಯ ಕಲೆಯನ್ನ ಒರೆಗೆ ಹಚ್ಚಿದಂತೆ ಕಾಣುತ್ತಿದ್ದಾರೆ. ವೇದ ಚಿತ್ರದ ಪ್ರಚಾರದ ಪ್ಲಾನಿಂಗ್ ಪಕ್ಕಾ ಆಗಿಯೇ ಇದೆ. ನಿರ್ದೇಶಕ ಎ.ಹರ್ಷ ತಮ್ಮ ಈ ಚಿತ್ರವನ್ನ ಪ್ಲಾನ್ ಮಾಡಿಕೊಂಡೇ ಪ್ರೊಮೋಶನ್​​​ ಮಾಡುತ್ತಿದ್ದಾರೆ. ಅದರಂತೆ ಟೀಸರ್​​ಗೂ ಒಂದೊಂದು ಥೀಮ್​ ಟೈಟಲ್ ಕೂಡ ಇಟ್ಟಿದ್ದಾರೆ. ನಾಳೆ ಅಂದ್ರೆ ಡಿಸೆಂಬರ್​​​​ 3ಕ್ಕೆ  ರಾಯಚೂರಿನಲ್ಲಿ ವೇದ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಗಗನ್ ಈಗ ನೈಸ್ ಮಾಡ್ಕೊಂಡು ಬರ್ತಿದ್ದಾನೆ ಮಗಾ.. ತಾಂಡವ್ ಮಾತಿಗೆ ವೀಕ್ಷಕರ ಆಕ್ರೋಶ: ಆದ್ರೆ ರಿಯಾಲಿಟಿ ಏನೆಂದು ಹೇಳಿದ ಪ್ರಶಾಂತ್ Video

ರಾವಣ ಯಶ್ ಮುಂದೆ ರಾಮ ರಣಬೀರ್ ಡಲ್ ಹೊಡೆದ್ರಾ.. ರಾಮಾಯಣ ಸಿನಿಮಾ ಫಸ್ಟ್ ಡೇ ನೋಡಿ ಫ್ಯಾನ್ಸ್ ರಿಯಾಕ್ಷನ್ ಏನು Video

ವಿಜಯಲಕ್ಷ್ಮಿ ದರ್ಶನ್ ಮನೆಗೆ ಆಟೋ ಬುಕ್ ಮಾಡಿ ಬೆದರಿಕೆ, ಧನ್ವೀರ್ ಗೌಡ ವಿರುದ್ಧ ಸಂಚಲನ ಮೂಡಿಸಿದ ಹೊಸ ಆರೋಪ

ಅರ್ಜುನ್ ಸರ್ಜಾ ಮಗಳ ಮದುವೆಗೆ ಆಹ್ವಾನವಿರಲಿಲ್ಲ: ಮೇಘನಾ ರಾಜ್ ಶಾಕಿಂಗ್ ಹೇಳಿಕೆ

ಹಿಂದೂ ಸ್ಪರ್ಧಿ ಜೊತೆ ಲವ್: ಮಲಯಾಳಂ ಬಿಗ್ ಬಾಸ್ ಸ್ಪರ್ಧಿ ನೇಹಾ ಫಾತಿಮಾಗೆ ಶೋ ಬಿಡಲು ಸೂಚಿಸಿದ ಹೆತ್ತವರು, ಭಾರೀ ವಿವಾದ Video

ಮುಂದಿನ ಸುದ್ದಿ
Show comments