Select Your Language

Notifications

webdunia
webdunia
webdunia
webdunia

ಬಹುನಿರೀಕ್ಷಿತ ಉರ್ವಿ ಟ್ರೈಲರ್ ( ವಿಡಿಯೋ)

URVI - Official Trailer
, ಶನಿವಾರ, 11 ಫೆಬ್ರವರಿ 2017 (16:22 IST)
ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ಉರ್ವಿ ಚಿತ್ರದ ಟ್ರೈಲರ್ ಫೆಬ್ರವರಿ 9 ರಂದು ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 424,811 ಬಾರಿ ವೀಕ್ಷಣೆಯಾಗಿದೆ, ಇತ್ತೀಚಿಗೆ ವಿವಾಹ ಬಂಧನಕ್ಕೆ ಒಳಪಟ್ಟ ಯಶ್ ಮತ್ತು ರಾಧಿಕಾ ದಂಪತಿ ಗುರುವಾರ ಟ್ರೈಲರ್ ಬಿಡುಗಡೆ ಮಾಡಿದರು.

 
ಮಹಿಳಾ ಪ್ರಧಾನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಉರ್ವಿಯಲ್ಲಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಮುಖ್ಯಭೂಮಿಕೆಯಲ್ಲಿದ್ದು, ಪ್ರದೀಪ್ ವರ್ಮ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಬಹುನಿರೀಕ್ಷಿತ ಉರ್ವಿ ಟ್ರೈಲರ್ ( ವಿಡಿಯೋ)
 
 

Share this Story:

Follow Webdunia kannada

ಮುಂದಿನ ಸುದ್ದಿ

ಜತೆಯಾಗಿ ಶಾರುಖ್- ಅಮಿರ್; 25 ವರ್ಷಗಳಲ್ಲಿ ತೆಗೆಸಿಕೊಂಡ ಏಕೈಕ ಫೋಟೋ