ಬುದ್ದಿವಂತ ಸಿನಿಮಾದ ಮುಂದುವರಿದ ಭಾಗವಾಗಿರುವ UI ಸಿನಿಮಾದ ಎಡಿಟಿಂಗ್ ಶುರುವಾಗಿದೆ.ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಚಿತ್ರಕ್ಕೆ ಎಡಿಟಿಂಗ್ ಮಾಡಲಾಗ್ತಿದೆ.ಸೆಪ್ಟೆಂಬರ್ 18 ಕ್ಕೆ ಉಪೇಂದ್ರ ಹುಟ್ಟುಹಬ್ಬದ ದಿನ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.ಈ ಹಿನ್ನೆಲೆ ಭರದಿಂದ ಎಡಿಟಿಂಗ್ ಕೆಲಸ ಸಾಗಿದೆ.ಪ್ರೇಕ್ಷಕರ ಮನಗೆದ್ದ ರಿಯಲ್ ಸ್ಟಾರ್ ಬುದ್ದಿವಂತನಾಗಿ ಮತ್ತೆ ತೆರೆಗೆ ಬರಲಿದ್ದಾರೆ.