Select Your Language

Notifications

webdunia
webdunia
webdunia
webdunia

4ನೇ ರನ್ನರ್ ಅಪ್ ಆಗಿ ಹೊರಬಂದ ವಿನ್ನರ್ ಆಗಬೇಕಿದ್ದ ಸ್ಪರ್ಧಿ

BigBoss Season 11 Grand Finale, Ugram Manju, Kiccha Sudeep,

Sampriya

ಬೆಂಗಳೂರು , ಭಾನುವಾರ, 26 ಜನವರಿ 2025 (16:21 IST)
Photo Courtesy X
ಬೆಂಗಳೂರು: ಬಿಗ್ ಬಾಸ್‌ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಇಂದು ನಡೆಯಲಿದ್ದು, ಇದೀಗ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದು ತಲುಪಿದೆ.

ಗ್ರ್ಯಾಂಡ್‌ ಫಿನಾಲ್ ಶನಿವಾರ ಸಂಜೆ 6ರಿಂದ 11ಗಂಟೆಯವರೆಗ ನಡೆದಿದ್ದು, ಇದರಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಹಾಗೂ ಫಿನಾಲೆ ಸ್ಪರ್ಧಿಗಳು ಪೋಷಕರು ಭಾಗವಹಿಸಿದ್ದಾರೆ.

ಅದ್ಧೂರಿಯಾಗಿ ಮೂಡಿಬರುತ್ತಿರುವ ಶೋನಲ್ಲಿ ಎರಡನೇ ದಿನಕ್ಕೆ ಕಾಲಿಡುವ ಮುನ್ನಾವೇ ಭವ್ಯಾ ಗೌಡ ಎಲಿಮಿನೇಟ್ ಆಗಿ ಹೊರಬಂದಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಅವರು 5ನೇ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ.

ಅದಲ್ಲದೆ ಉಗ್ರಂ ಮಂಜು ಕೂಡಾ 4ನೇ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಂತೆ ಮೋಕ್ಷಿತಾ, ಹನುಮಂತು ಹಾಗೂ ತ್ರಿವಿಕ್ರಮ್ ಅವರ ಮಧ್ಯೆ ಟ್ರೋಫಿಗಾಗಿ ಪೈಪೋಟಿ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್‌ ಗೆದ್ದು ಬೆಂಗಳೂರಿಗೆ ಬರುತ್ತಿದ್ದಂತೆ ಶೂಟಿಂಗ್‌ ಬಗ್ಗೆ ಅ‍ಪ್‌ಡೇಟ್‌ ನೀಡಿದ ಶಿವಣ್ಣ