Webdunia - Bharat's app for daily news and videos

Install App

ಮರು ಪ್ರದರ್ಶನದಲ್ಲೂ ಶಿವಣ್ಣ ‘ಟಗರು’ ಹೌಸ್ ಫುಲ್

Webdunia
ಭಾನುವಾರ, 25 ಅಕ್ಟೋಬರ್ 2020 (10:45 IST)
ಬೆಂಗಳೂರು: ಶಿವರಾಜ್ ಕುಮಾರ್ ಸಿನಿಮಾ ಎಂದರೆ ಯಾವಾಗ ಬಂದರೂ ಜನ ಇಷ್ಟಪಟ್ಟು ನೋಡುತ್ತಾರೆ ಎನ್ನುವುದಕ್ಕೆ ನಿನ್ನೆ ಮರು ಬಿಡುಗಡೆಯಾದ ಟಗರು ಸಿನಿಮಾವೇ ಸಾಕ್ಷಿ.


ಹೀಗಾಗಿಯೇ ಶಿವಣ್ಣ ಚಿತ್ರಕ್ಕೆ ನಿರ್ಮಾಪಕರು ಧೈರ್ಯದಿಂದಲೇ ಬಂಡವಾಳ ಹಾಕುತ್ತಾರೆ. ನಿನ್ನೆ ಶಿವಣ್ಣ ಅಭಿನಯದ ಮಾಸ್ ಸಿನಿಮಾ ‘ಟಗರು’ ನಿನ್ನೆ ಮರು ರಿಲೀಸ್ ಆಗಿತ್ತು. ಬಹಳ ದಿನಗಳ ನಂತರ ಮತ್ತೆ ಈ ಸಿನಿಮಾ ಬಿಡುಗಡೆಯಾದರೂ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಈ ಚಿತ್ರದ ಹೆಗ್ಗಳಿಕೆ. ಇನ್ನು, ಮರು ರಿಲೀಸ್ ಆದ ಟಗರು ಸಿನಿಮಾ ಪ್ರಚಾರಕ್ಕೆ ದುನಿಯಾ ವಿಜಯ್ ಅವರ ‘ಟಗರು’ ಕೂಡಾ ಸಾಥ್ ನೀಡಿತ್ತು. ಹೀಗಾಗಿ ಚಿತ್ರ ಭರ್ಜರಿ ಪ್ರದರ್ಶನವೇ ಕಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

ಮುಂದಿನ ಸುದ್ದಿ
Show comments