Publish Date: Mon, 17 Oct 2016 (18:29 IST)
Updated Date: Mon, 17 Oct 2016 (20:17 IST)
ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಪಕ್ಕಾ ಸಸ್ಯಹಾರಿ. ಮದ್ಯ, ಡೈರಿ ಉತ್ಪನ್ನಗಳು ಹಾಗೂ ಸ್ಪೈಸಿ ಫುಡ್‌ನಿಂದ ದೂರವಿರುವಂತೆ ಸಲಹೆ ನೀಡಲಾಗಿದೆ ಎಂದು ಆಕೆಯ ಕುಟುಂಬದ ವೈದ್ಯರು ತಿಳಿಸಿದ್ದಾರೆ.
ನಾನು ಆನಾರೋಗ್ಯವಾಗಿದ್ದೇನೆ. ನನ್ನ ದೇಹ ತುಂಬಾ ತುಂಬಾ ಬಿಸಿಯಾಗಿದೆ. ಇನ್‌ಫೆಕ್ಶನ್‌ನಿಂದ ರಕ್ತ ಶುದ್ಧಿಯಾಗುವ ಅಗತ್ಯವಿದೆ. ಆದ್ದರಿಂದ, ವಿಶೇಷ ಟೀ ಕುಡಿಯುತ್ತಿದ್ದೇನೆ ಎಂದು ಸನ್ನಿ ತಿಳಿಸಿದ್ದಾರೆ.
ಚೀನಾದ ನನ್ನ ವೈದ್ಯರು ಕಾಫಿ, ಮದ್ಯ, ಬೇಕರಿ ಉತ್ಪನ್ನ, ಮಾಂಸದಿಂದ ದೂರವಿರುವಂತೆ ಸಲಹೆ ನೀಡಿದ್ದಾರೆಯ ದೇವರು ನನಗೆ ಸಸ್ಯಹಾರಿಯಾಗುವಂತೆ ಆದೇಶಿಸುವ ದಾರಿಯಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸನ್ನಿ ಲಿಯೋನ್, ರಜನೀಶ್ ದುಗ್ಗಾಲ್ ನಿರ್ಮಾಣದ ಮತ್ತು ರಾಜೀವ್ ಚೌಧರಿ ನಿರ್ದೇಶನದ ಬೈಮಾನ್ ಲವ್ ಚಿತ್ರದಲ್ಲಿ ನಟಿಸಿದ ನಂತರ ಚಿತ್ರರಂಗದಿಂದ ಕಾಣೆಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ