Select Your Language

Notifications

webdunia
webdunia
webdunia
webdunia

ಸುನಿಲ್ ಗವಾಸ್ಕರ್ – ಅನುಷ್ಕಾ ಶರ್ಮಾ ಗೆ ಟಾಂಗ್ ನೀಡಿದ ನಟಿ ಕಂಗನಾ ರಣಾವತ್

ಸುನಿಲ್ ಗವಾಸ್ಕರ್ – ಅನುಷ್ಕಾ ಶರ್ಮಾ ಗೆ ಟಾಂಗ್ ನೀಡಿದ ನಟಿ ಕಂಗನಾ ರಣಾವತ್
ಮುಂಬೈ , ಶುಕ್ರವಾರ, 25 ಸೆಪ್ಟಂಬರ್ 2020 (21:54 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಮಾಜಿ ಕ್ರಿಕೆಟಿಗ ಹಾಗೂ ಬಾಲಿವುಡ್ ನಟಿಯೊಬ್ಬರಿಗೆ ಟಾಂಗ್ ನೀಡಿದ್ದಾರೆ.

ಕ್ರಿಕೆಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿಯ ಕಾರಣಕ್ಕೆ ಅನುಷ್ಕಾ ಶರ್ಮಾ ಬಗ್ಗೆ ವಿವಾದಿತವಾಗಿ ಕಮೆಂಟ್ ಮಾಡಿರುವ ಸುನಿಲ್ ಗವಾಸ್ಕರ್ ನಡೆ ಬಗ್ಗೆ ನಟಿ ಕಂಗನಾ ರಣಾವತ್  ಕಿಡಿಕಾರಿದ್ದಾರೆ.
webdunia

ಈ ಹಿಂದೆ ತಮ್ಮನ್ನು ಹರಾಮ್ ಖೋರ್ ಎಂದು ಕರೆದಾಗ ನಟಿ ಅನುಷ್ಕಾ ಶರ್ಮಾ ಮೌನವಾಗಿದ್ದರು. ಆ ಮೌನವೇ ಈಗ ಅವರನ್ನು ಕಚ್ಚಿ ಗಾಯಗೊಳಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸುನಿಲ್ ಗವಾಸ್ಕರ್ ಅವರು ಕ್ರಿಕೆಟ್‌ ನಲ್ಲಿ ಅನುಷ್ಕಾ ಹೆಸರು ಎಳೆದು ತಂದಿರುವುದನ್ನು ನಟಿ ಕಂಗನಾ ಖಂಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಪಾರ್ಟಿ : ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಗೆ ಬಿಗ್ ಶಾಕ್