ಜಾತಿ ಪ್ರಮಾಣ ಪತ್ರಕ್ಕೆ ನಟ ಸುದೀಪ್ ಅವರ ಹೆಸರಿನಲ್ಲಿ ಅರ್ಜಿಸಲ್ಲಿಸಿದ ಕಿಡಿಗೇಡಿಗಳು

Webdunia
ಬುಧವಾರ, 3 ಜನವರಿ 2018 (12:20 IST)
ಬೆಂಗಳೂರು : ವಿಜಯಯಪುರದಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಸ್ಯಾಂಡಲ್ ವುಡ್ ನ ನಟ ಸುದೀಪ್ ಅವರ ಹೆಸರಿನಲ್ಲಿ  ಅರ್ಜಿ
 
ಸಲ್ಲಿಸಿದ ಘಟನೆಯೊಂದು ನಡೆದಿದೆ.


ವಿಜಯಪುರದ ತಹಶೀಲ್ದಾರರ ಕಚೇರಿಗೆ ನಟ ಸುದೀಪ್ ಅವರ ಫೋಟೋ ಅಂಟಿಸಿ ಸಿದ್ದಲಿಂಗಪ್ಪ ಕೊಳೂರ ಎಂಬುವವರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಬಂದಿದ್ದು, ಅದನ್ನು ನೋಡಿ ಅಧಿಕಾರಿಗಳು ಒಮ್ಮೆಗೆ ದಂಗಾದರು. ಅದನ್ನು ಸರಿಯಾಗಿ ಪರಿಶೀಲಿಸಿದಾಗ ಅದು ಸುದೀಪ್ ಅವರು  ಸಲ್ಲಿಸಿದ ಅರ್ಜಿಯಾಗಿರದೆ, ಅದರಲ್ಲಿ ಅವರ ಫೋಟೋ ಅಂಟಿಸಿ ಯಾರೋ ಕಿಡಿಗೇಡಿಗಳು ಸೈಬರ್ ನಲ್ಲಿ ಒನ್ ಲೈನ್ ಮೂಲಕ  ಕಳುಹಿಸಿರುವುದು ತಿಳಿದು ಬಂದಿದೆ.


ವಿಜಯಪುರದ ತಹಶೀಲ್ದಾರರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಿದ್ದಲಿಂಗಪ್ಪ ಹಾಗು ಸೈಬರ್ ನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ಮುಂದಿನ ಸುದ್ದಿ
Show comments