Select Your Language

Notifications

webdunia
webdunia
webdunia
webdunia

ಎಲ್ಲಿದ್ದೆ ಇಲ್ಲಿ ತನಕ ರಿಲೀಸ್ ಡೇಟ್ ಘೋಷಿಸಿದ ಸೃಜನ್ ಲೋಕೇಶ್

ಎಲ್ಲಿದ್ದೆ ಇಲ್ಲಿ ತನಕ ರಿಲೀಸ್ ಡೇಟ್ ಘೋಷಿಸಿದ ಸೃಜನ್ ಲೋಕೇಶ್
ಬೆಂಗಳೂರು , ಶನಿವಾರ, 21 ಸೆಪ್ಟಂಬರ್ 2019 (09:04 IST)
ಬೆಂಗಳೂರು: ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿ ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ರಿಲೀಸ್ ಡೇಟ್ ನ್ನು ನಟ ಸೃಜನ್ ಲೋಕೇಶ್ ಅನೌನ್ಸ್ ಮಾಡಿದ್ದಾರೆ.


ಎಲ್ಲಿದ್ದೆ  ಇಲ್ಲಿ ತನಕ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿದೆ. ಸೃಜನ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಹರಿಪ್ರಿಯಾ ನಟಿಸಿದ್ದಾರೆ.

ಈ ಸಿನಿಮಾ ಈಗ ಸೆನ್ಸಾರ್ ನಲ್ಲಿ ಯಾವುದೇ ಕತ್ತರಿ ಪ್ರಯೋಗಕ್ಕೊಳಗಾಗದೇ ಪಾಸ್ ಆಗಿದ್ದು ಯು/ಎ ಸರ್ಟಿಫಿಕೇಟ್ ಪಡೆದಿದೆ. ಅಕ್ಟೋಬರ್ 11 ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಸೃಜನ್ ಘೋಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಕೈಗೆ ತೊಟ್ಟಿರುವುದು ಕಡಗ, ಬಳೆ ಅಲ್ಲ! ಮುಂದುವರಿದ ಕಿಚ್ಚ ಸುದೀಪ್ ಟ್ವೀಟ್ ವಾರ್