Select Your Language

Notifications

webdunia
webdunia
webdunia
webdunia

ಸಿಂಬು ಚಿತ್ರದ ಟ್ರೈಲರ್ ನಲ್ಲಿ ಖ್ಯಾತ ನಟನ ಮೇಲೆ ಹಲ್ಲೆ ಮಾಡುವ ಸಂಭಾಷಣೆ

ಸಿಂಬು ಚಿತ್ರದ ಟ್ರೈಲರ್ ನಲ್ಲಿ ಖ್ಯಾತ ನಟನ ಮೇಲೆ ಹಲ್ಲೆ ಮಾಡುವ ಸಂಭಾಷಣೆ
ಚೆನ್ನೈ , ಸೋಮವಾರ, 11 ಜನವರಿ 2021 (20:36 IST)
ಚೆನ್ನೈ : ಸುಸೇನ್ತಿರನ್ ನಿರ್ದೇಶನದ ಮತ್ತು ನಟ ಸಿಂಬು ನಟಿಸಿರುವ ಈಶ್ವರನ್ ಚಿತ್ರ ಬಹಳ  ಕಡಿಮೆ ಸಮಯದಲ್ಲಿ ಮಾಢಲ್ಪಟ್ಟ ಸಿನಿಮಾವಾಗಿದೆ.

ಈ ಚಿತ್ರವನ್ನು ಜನವರಿ 14ರಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಬಿಡುಗೆಯಾಗುತ್ತಿದೆ. ನಟ ಸಿಂಬು ಅವರು ಬಹುದಿನಗಳ ಬಳಿಕ ನಟಿಸಿದ ಚಿತ್ರವಾದ್ದರಿಂದ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಈ ಸಂದರ್ಭದಲ್ಲಿ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ನಟ ಧನುಷ್ ಅವರ ಮೇಲೆ ಹಲ್ಲೆ ಮಾಡುವ ಕುರಿತು ಸಿಂಬು ಅವರ ಸಂಭಾಷಣೆ
ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

#ಡಿ.43 ಚಿತ್ರದಲ್ಲಿ ನಟಿಸಲು ಸಜ್ಜಾದ ನಟ ಧನುಷ್